ಏತ ನೀರಾವರಿ ಪ್ರಯೋಜನ ಪಡೆಯಲು ಗೋವಿಂದ ಕಾರಜೋಳ ಕರೆ

| Published : Jan 24 2024, 02:03 AM IST

ಸಾರಾಂಶ

ಮುಧೋಳ: ತಾಲೂಕಿನ ಮಂಟೂರು ಶ್ರೀ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯ ಪ್ರಾಯೋಗಿಕವಾಗಿ ನೀರು ಹರಿಸಿರುವುದನ್ನು ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಮಂಗಳವಾರ ಸಂಜೆ ಮಂಟೂರು ಗ್ರಾಮದ ಹತ್ತಿರದ ಕಾಲುವೆಗೆ ಭೇಟಿ ನೀಡಿ ವೀಕ್ಷಿಸಿ, ಹರ್ಷ ವ್ಯಕ್ತಪಡಿಸಿದರು.

ಮುಧೋಳ: ತಾಲೂಕಿನ ಮಂಟೂರು ಶ್ರೀ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯ ಪ್ರಾಯೋಗಿಕವಾಗಿ ನೀರು ಹರಿಸಿರುವುದನ್ನು ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಮಂಗಳವಾರ ಸಂಜೆ ಮಂಟೂರು ಗ್ರಾಮದ ಹತ್ತಿರದ ಕಾಲುವೆಗೆ ಭೇಟಿ ನೀಡಿ ವೀಕ್ಷಿಸಿ, ಹರ್ಷ ವ್ಯಕ್ತಪಡಿಸಿದರು. ಈ ಭಾಗದ ರೈತರು ಈ ಏತ ನೀರಾವರಿ ಯೋಜನೆಯ ಪ್ರಯೋಜನೆ ಪಡೆದು ಕೊಳ್ಳಬೇಕೆಂದ ಅವರು, ರೈತರ ಬದುಕು ಬಂಗಾರವಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮತ್ತು ಮಂಟೂರ ಭಾಗದ ರೈತರು ಇತರರು ಇದ್ದರು.