ಕಜಾಪ ಅಧ್ಯಕ್ಷರಾಗಿ ಕಂಬಾರ ನೇಮಕ

| Published : Jan 07 2024, 01:30 AM IST

ಸಾರಾಂಶ

ಆಲಮೇಲ: ಕನ್ನಡ ಜಾನಪದ ಪರಿಷತ್‌ ಆಲಮೇಲ ತಾಲೂಕು ಘಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಆಲಮೇಲ ಶ್ರೀ ಗುರು ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಗೌರವಾಧ್ಯಕ್ಷರಾಗಿ, ಗಿರೀಶ ಕಂಬಾರ ಅಧ್ಯಕ್ಷರಾಗಿ ಆಯ್ಕೆಯಾದರು.

ಆಲಮೇಲ: ಕನ್ನಡ ಜಾನಪದ ಪರಿಷತ್‌ ಆಲಮೇಲ ತಾಲೂಕು ಘಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಆಲಮೇಲ ಶ್ರೀ ಗುರು ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ( ಗೌರವಾಧ್ಯಕ್ಷ), ಗಿರೀಶ ಕಂಬಾರ (ಅಧ್ಯಕ್ಷ), ಇಸ್ಮಾಯಿಲ್ ಮೋರಟಗಿ (ಖಜಾಂಚಿ), ಬಸವಂತ್ರಾಯ ಬಿರಾದಾರ (ಕಾರ್ಯದರ್ಶಿ), ಆನಂದ ಬಿರಾದಾರ ( ಸಂಘಟನಾ ಕಾರ್ಯದರ್ಶಿ), ಶರಣು ಬಮನಳ್ಳಿ (ಪತ್ರಿಕಾ ಕಾರ್ಯದರ್ಶಿ), ಮಶ್ಯಾಕ್‌ ಬಬಲಾದಿ (ಸಂಚಾಲಕ), ಗುಂಡು ಅಫಜಲಪುರ, ಪುಂಡಲೀಕ ಸುರಗಿಹಳ್ಳಿ, ಶರಣಬಸವ ಲಾಳಸಂಗಿ, ಮಹಾದೇವ ಮಾಳಗಿ, ಕಲ್ಲಪ್ಪ ಕೋರಳ್ಳಿ, ರಮೇಶ ಗೋಣಿ, ಶಿವನಗೌಡ ಹರಿಂದ್ರಾಳ ಸದಸ್ಯರಾಗಿ ನೇಮಕ ಮಾಡಲಾಗಿದೆ. ಪ್ರೊ. ಸಿದ್ರಾಮಪ್ಪ ತಾವರಖೇಡ ಅಧ್ಯಕ್ಷತೆಯಲ್ಲಿ ಹತ್ತು ಜನರ ಸಲಹಾ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.