ಶಿವಾಜಿ ಕಾಲೋನಿಯ ಶ್ರೀ ಮೆಳೆಯಮ್ಮ ದೇವಿ ಮತ್ತು ಶ್ರೀ ಚಿಕ್ಕಮ್ಮ ದೇವಿ ದೇವಾಲಯದಲ್ಲಿ 27ನೇ ವರ್ಷದ ಜಾತ್ರಾ ಮಹೋತ್ಸವವು ಡಿಸೆಂಬರ್ 14ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ದೇವಾಲಯ ಸೇವಾ ಸಮಿತಿ ತಿಳಿಸಿದೆ. ಮಹೋತ್ಸವವು ಡಿಸೆಂಬರ್ 11ರಿಂದ 14ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಅರಸೀಕೆರೆಯ ಗ್ರಾಮದೇವತೆಗಳಾದ ಶ್ರೀ ಕರಿಯಮ್ಮ, ಶ್ರೀ ಮಲ್ಲಿಗೆಮ್ಮ, ಶ್ರೀ ಆಲಘಟ್ಟದಮ್ಮ ಹಾಗೂ ಕಿತ್ತನಕೆರೆ ಶ್ರೀ ಚೌಡೇಶ್ವರಿ ದೇವಿಯವರ ಸಮ್ಮುಖದಲ್ಲಿ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಸಮಿತಿ ಕೋರಿದೆ.
ಅರಸೀಕೆರೆ: ನಗರದ ಶಿವಾಜಿ ಕಾಲೋನಿಯ ಶ್ರೀ ಮೆಳೆಯಮ್ಮ ದೇವಿ ಮತ್ತು ಶ್ರೀ ಚಿಕ್ಕಮ್ಮ ದೇವಿ ದೇವಾಲಯದಲ್ಲಿ 27ನೇ ವರ್ಷದ ಜಾತ್ರಾ ಮಹೋತ್ಸವವು ಡಿಸೆಂಬರ್ 14ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ದೇವಾಲಯ ಸೇವಾ ಸಮಿತಿ ತಿಳಿಸಿದೆ.
ಮಹೋತ್ಸವವು ಡಿಸೆಂಬರ್ 11ರಿಂದ 14ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಅರಸೀಕೆರೆಯ ಗ್ರಾಮದೇವತೆಗಳಾದ ಶ್ರೀ ಕರಿಯಮ್ಮ, ಶ್ರೀ ಮಲ್ಲಿಗೆಮ್ಮ, ಶ್ರೀ ಆಲಘಟ್ಟದಮ್ಮ ಹಾಗೂ ಕಿತ್ತನಕೆರೆ ಶ್ರೀ ಚೌಡೇಶ್ವರಿ ದೇವಿಯವರ ಸಮ್ಮುಖದಲ್ಲಿ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಸಮಿತಿ ಕೋರಿದೆ.