ಗುಬ್ಬಿ: ತಾಲೂಕಿನ ಸಿಂಹನಳ್ಳಿಯಲ್ಲಿ ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಂಜುನಾಥ್ 35 ವರ್ಷ ಸ್ಧಳದಲ್ಲಿ ಸಾವನಪ್ಪಿದ ಘಟನೆ ನಡೆದಿದೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಫೋಟೊ......... 3 ಜಿ ಯು ಬಿ 1 ಬೈಕ್ ಸವಾರ ಮಂಜುನಾಥ್