ಯಾಕೋ ಗೊತ್ತಿಲ್ಲ, ನಿದಿರೆ ಬರ್ತಿಲ್ಲ ಅನ್ನೊ ನೇಹಾ ಶೆಟ್ಟಿ

KannadaprabhaNewsNetwork |  
Published : Jul 11, 2024, 01:36 AM ISTUpdated : Jul 11, 2024, 04:55 AM IST
ನೇಹಾಆ | Kannada Prabha

ಸಾರಾಂಶ

ನೇಹಾ ಶೆಟ್ಟಿಗೆ ನಿದಿರೆ ಬರ್ತಿಲ್ವಂತೆ, ಯಾಕಂತೀರಾ?

 ಸಿನಿವಾರ್ತೆ

‘ಮುಂಗಾರು ಮಳೆ 2’ ನಾಯಕಿ ನೇಹಾ ಶೆಟ್ಟಿ ಸದ್ಯ ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ. ಮೊನ್ನೆ ಮೊನ್ನೆ ತಾನೇ ‘ಗ್ಯಾಂಗ್ಸ್‌ ಆಫ್‌ ಗೋದಾವರಿ’ಯ ಬುಜ್ಜಿ ಪಾತ್ರದಲ್ಲಿ ಗಮನಸೆಳೆದ ಈ ಹುಡುಗಿ ಇದೀಗ ‘ಯಾಕೋ ನಿದಿರೆ ಬರ್ತಿಲ್ಲ, ನಿಮಗೂ ಹಂಗೇನಾ?’ ಅನ್ನೋ ಕ್ಯಾಪ್ಶನ್‌ನಲ್ಲಿ ಬೋಲ್ಡ್‌ ಫೋಟೋ ಪೋಸ್ಟ್ ಮಾಡಿದ್ದಾರೆ.

ಬೆಡ್‌ನಲ್ಲಿ ಮಾದಕ ಭಂಗಿಯಲ್ಲಿ ಮಲಗಿರುವ ಈ ಫೋಟೋ ನೋಡಿ ಬರ್ತಿದ್ದ ನಿದ್ದೆಯೂ ಹಾರಿ ಹೋಯ್ತು ಅಂತಿದ್ದಾರೆ ಪಡ್ಡೆಗಳು. ಸದ್ಯ ಈ ಫೋಟೋಗಳು ಟ್ರೆಂಡಿಂಗ್‌ನಲ್ಲಿವೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

45 ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಭಾರಿ ಮೆಚ್ಚುಗೆ
ಮಾರ್ಕ್‌ ಬಜೆಟ್‌ ಮ್ಯಾಕ್ಸ್‌ಗಿಂತ 3 ಪಟ್ಟು ದೊಡ್ಡದು: ಸುದೀಪ್‌