ಕಾನ್‌ ಚಿತ್ರೋತ್ಸವದಲ್ಲಿ ಬ್ಯಾಂಡೇಜ್‌ ಹಾಕ್ಕೊಂಡೇ ಐಶ್‌ ರ್‍ಯಾಂಪ್‌ ವಾಕ್‌

KannadaprabhaNewsNetwork |  
Published : May 17, 2024, 12:42 AM ISTUpdated : May 17, 2024, 06:30 AM IST
ಐಶ್ವರ್ಯಾ | Kannada Prabha

ಸಾರಾಂಶ

ಕಾನ್‌ ಚಿತ್ರೋತ್ಸವದಲ್ಲಿ ಕೈಗೆ ಬ್ಯಾಂಡೇಜ್‌ ಹಾಕ್ಕೊಂಡು ಐಶ್ವರ್ಯಾ ರೈ ಪ್ರತ್ಯಕ್ಷ.

ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಕಾನ್‌ ಸಿನಿಮೋತ್ಸವದಲ್ಲಿ ಪ್ರತೀ ವರ್ಷವೂ ಸುದ್ದಿಯಾಗುತ್ತಾರೆ. ಕಳೆದ ವರ್ಷ ನೇರಳೆ ಬಣ್ಣದ ಲಿಪ್‌ಸ್ಟಿಕ್‌, ಗೊರಬಿನಂಥಾ ಉಡುಗೆಯಿಂದ ಟ್ರೋಲ್‌ಗೊಳಗಾಗಿದ್ದ ಐಶ್‌ ಈ ಬಾರಿ ಕೈಗೆ ಬ್ಯಾಂಡೇಜ್‌ ಹಾಕಿಕೊಂಡು ಕಾನ್‌ಗೆ ಬಂದಿಳಿದಿದ್ದಾರೆ. 

ಮಗಳ ಜೊತೆ ಅಭಿಮಾನಿಗಳತ್ತ ಕೈ ಬೀಸಿದ ನಟಿ, ಕೈಗೆ ಆದ ಗಾಯದ ಬಗ್ಗೆ ಮಾಹಿತಿ ನೀಡಲಿಲ್ಲ. ಪ್ರತೀ ಬಾರಿ ಪ್ರತ್ಯೇಕವಾಗಿ ಶೋ ಆಫ್‌ ಮಾಡುವ ಈ ನಟಿ, ಈ ಬಾರಿ ಕೈಗೆ ಬ್ಯಾಂಡೇಜ್‌ ಹಾಕಿಕೊಂಡೇ ರ್‍ಯಾಂಪ್‌ ವಾಕ್ ಮಾಡುವ ಮೂಲಕ ಆ ಭಿನ್ನ ಲುಕ್‌ನ ಪರಂಪರೆಯನ್ನು ಮುಂದುವರಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌