ಜೂ.21ಕ್ಕೆ ಬಹದ್ದೂರ್ ಮರು ಬಿಡುಗಡೆ

KannadaprabhaNewsNetwork |  
Published : Jun 16, 2024, 01:51 AM ISTUpdated : Jun 16, 2024, 04:40 AM IST
ಬಹದ್ದೂರ್‌ | Kannada Prabha

ಸಾರಾಂಶ

ಧ್ರುವ ಸರ್ಜಾ ನಟನೆಯ ಸೂಪರ್‌ ಹಿಟ್‌ ಸಿನಿಮಾ ಬಹದ್ದೂರ್‌ ಜೂ.21ಕ್ಕೆ ಮರು ಬಿಡುಗಡೆಯಾಗಲಿದೆ.

 ಸಿನಿವಾರ್ತೆ

ಧ್ರುವ ಸರ್ಜಾ ಹಾಗೂ ರಾಧಿಕಾ‌ ಪಂಡಿತ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಬಹದ್ದೂರ್’ ಜೂನ್ 21ಕ್ಕೆ ಮರು ಬಿಡುಗಡೆಯಾಗುತ್ತಿದೆ. ಚೇತನ್ ಕುಮಾರ್ ಈ ಸಿನಿಮಾದ ನಿರ್ದೇಶಕರು. ಆರ್‌ ಶ್ರೀನಿವಾಸ್‌ ನಿರ್ಮಾಪಕರು. ಈ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಧ್ವನಿ ಇರುವುದು ವಿಶೇಷ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ರಶ್ಮಿಕಾ - ವಿಜಯ ದೇವರಕೊಂಡ ಮದುವೆಯಲ್ಲಿ ಫೋನ್‌ ನಿಷೇಧ
ಹಲವು ವರ್ಷಗಳ ಬಳಿಕ ಮನಬಿಚ್ಚಿ ಮಾತಾಡಿದ ರಕ್ಷಿತ್ : ನಾನಿರುವುದೇ ಹೀಗೆ!