ಫಿಲಂ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿಗಳ ಹೊಸ ಸಿನಿಮಾ ಗಾಂಧಿನಗರ

KannadaprabhaNewsNetwork |  
Published : May 10, 2024, 11:45 PM IST
ಗಾಂಧಿ ನಗರ | Kannada Prabha

ಸಾರಾಂಶ

ಬೆಂಗಳೂರಿನ ಎನ್‌ ಆರ್‌ ಫಿಲಂ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಗಾಂಧಿನಗರ ಎಂಬ ಸಿನಿಮಾ ಮಾಡುತ್ತಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

ಬೆಂಗಳೂರಿನ ಎನ್ಆರ್ ಫಿಲಂ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ‘ಗಾಂಧಿನಗರ’ ಎಂಬ ಸಿನಿಮಾ ಮಾಡಲಿದ್ದಾರೆ. ಬಾಲಾಜಿ ರಾವ್‌ ಮುಖ್ಯಪಾತ್ರಧಾರಿ. ಈ ಸಂಸ್ಥೆಯ ವಿದ್ಯಾರ್ಥಿಗಳು ಇತರ ಪಾತ್ರಗಳಲ್ಲಿದ್ದಾರೆ. ಸಂಸ್ಥೆಯ ಮುಖ್ಯಸ್ಥ ಎನ್‌ ಎಚ್‌ ನಾಗೇಶ್‌ ರೈತ ಚಿತ್ರದ ನಿರ್ದೇಶಕ. ‘ಗಾಂಧಿನಗರ’ ಎಂಬ ಊರಿನ ವಿದ್ಯಾವಂತ ನಿರುದ್ಯೋಗಿಗಳೇ ಸಿನಿಮಾದ ಹೈಲೈಟ್‌.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಬೆಡ್‌ರೂಮ್‌ ವಿಚಾರ ಲಿವಿಂಗ್‌ ರೂಮ್‌ಗೆ ಬರಬಾರದು: ನೀವಿನ್ನೂ ವರ್ಜಿನ್ನಾ? ಸಲ್ಮಾನ್‌ ಹೇಳಿದ್ದೇನು ?
ಕಾರ್ಟೂನ್‌ ನೆಟ್‌ವರ್ಕ್‌ ನೋಡಿಕೊಂಡಿದ್ದವಳು, ಹೀರೋಯಿನ್‌ ಆಗ್ಬಿಟ್ಟೆ: ತಪಸ್ವಿನಿ ಪೂಣಚ್ಚ