ಕಲ್ಕಿ ಸಿನಿಮಾದ ಬುಜ್ಜಿ ವಾಹನದಲ್ಲಿ ರಿಷಬ್‌ ಶೆಟ್ಟಿ ಸವಾರಿ

KannadaprabhaNewsNetwork |  
Published : Jun 26, 2024, 12:31 AM IST
ರಿಷಬ್‌ | Kannada Prabha

ಸಾರಾಂಶ

ಕಲ್ಕಿ ಸಿನಿಮಾದ ಜನಪ್ರಿಯ ಬುಜ್ಜಿ ವಾಹನದಲ್ಲಿ ರಿಷಬ್‌ ಶೆಟ್ಟಿ ಸವಾರಿ ಮಾಡಿದ್ದಾರೆ. ಈ ವಾಹನ ಅವರಿಗಾಗಿ ಕುಂದಾಪುರಕ್ಕೆ ಬಂದಿದೆ.

ಕನ್ನಡಪ್ರಭ ಸಿನಿವಾರ್ತೆ

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಾಯಕ ಭೈರವನ ಸ್ಪೆಷಲ್‌ ವಾಹನ ‘ಬುಜ್ಜಿ’ ಕುಂದಾಪುರಕ್ಕೆ ಬಂದಿದೆ. ಅಲ್ಲಿ ಕಾಂತಾರ ಪ್ರೀಕ್ವೆಲ್‌ ಶೂಟಿಂಗ್‌ನಲ್ಲಿರುವ ರಿಷಬ್‌ ಶೆಟ್ಟಿ ಈ ಬುಜ್ಜಿ ಏರಿ ಒಂದು ರೌಂಡ್‌ ಅಡ್ಡಾಡಿ ಬಂದಿದ್ದಾರೆ. ಈ ರೈಡ್‌ನ ಕಿರು ವಿಡಿಯೋವನ್ನು ಕಲ್ಕಿ ಸಿನಿಮಾದ ನಿರ್ಮಿಸಿರುವ ವೈಜಯಂತಿ ಮೂವೀಸ್‌ ಶೇರ್‌ ಮಾಡಿದೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ನಟಿಸಿರುವ ನಾಳೆ (ಜೂ.27) ಬಿಡುಗಡೆ ಆಗಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಹಲವು ವರ್ಷಗಳ ಬಳಿಕ ಮನಬಿಚ್ಚಿ ಮಾತಾಡಿದ ರಕ್ಷಿತ್ : ನಾನಿರುವುದೇ ಹೀಗೆ!
ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು