ಕೆಜಿಎಫ್‌ ಚಾಪ್ಟರ್‌ 3 ಸ್ಕ್ರಿಪ್ಟ್‌ ರೆಡಿ : ಪೋಸ್ಟ್‌ ವೈರಲ್‌

Published : Oct 16, 2025, 12:40 PM IST
prashanth neel birthday south director films and box office records

ಸಾರಾಂಶ

ಕೆಜಿಎಫ್‌ ಚಾಪ್ಟರ್‌ 3... ಫೈನಲ್‌ ಡ್ರಾಫ್ಟ್‌... ಆರ್‌ ಯೂ ವೇಟಿಂಗ್‌...!- ಹೀಗೊಂದು ಫೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶಾಂತ್‌ ನೀಲ್‌ ಹೆಸರಿನ ಇನ್‌ಸ್ಟಾ ಐಡಿಯಲ್ಲಿಯೇ  ಪೋಸ್ಟ್‌ ಹಾಕಲಾಗಿತ್ತು

  ಸಿನಿವಾರ್ತೆ

ಕೆಜಿಎಫ್‌ ಚಾಪ್ಟರ್‌ 3... ಫೈನಲ್‌ ಡ್ರಾಫ್ಟ್‌... ಆರ್‌ ಯೂ ವೇಟಿಂಗ್‌...!

- ಹೀಗೊಂದು ಫೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶಾಂತ್‌ ನೀಲ್‌ ಹೆಸರಿನ ಇನ್‌ಸ್ಟಾ ಐಡಿಯಲ್ಲಿಯೇ ‘ಕೆಜಿಎಫ್‌ ಚಾಪ್ಟರ್‌ 3 ಫೈನಲ್‌ ಡ್ರಾಪ್ಟ್‌ ರೆಡಿ’ ಎನ್ನುವ ಪೋಸ್ಟ್‌ ಹಾಕಲಾಗಿತ್ತು. ಅದರಿಂದಲೇ ಈ ಪೋಸ್ಟ್‌ ವೈರಲ್‌ ಆಗಿತ್ತು. ಯಶ್‌ ಅಭಿಮಾನಿಗಳು ಸಂಭ್ರಮದಿಂದ ಈ ಸುದ್ದಿಯನ್ನು ಹಂಚಿಕೊಂಡಿದ್ದರು. ಆದರೆ ಈ ಪೋಸ್ಟ್‌ ನಿಜವಲ್ಲ. ಇದೊಂದು ಸುಳ್ಳು ಸುದ್ದಿ.

‘ಪ್ರಶಾಂತ್‌ ನೀಲ್‌ ಹೆಸರಿನ ಫೇಕ್‌ ಅಕೌಂಟ್‌ನಲ್ಲಿ ಈ ಸುಳ್ಳು ಸುದ್ದಿಯನ್ನು ಹರಡಲಾಗಿದೆ’ ಎಂದು ಹೊಂಬಾಳೆ ಫಿಲಂಸ್‌ನ ಮೂಲಗಳು ತಿಳಿಸಿವೆ. ಹಾಗಾಗಿ ಸದ್ಯಕ್ಕಂತೂ ಕೆಜಿಎಫ್‌ ಚಾಪ್ಟರ್‌ 3 ತೆರೆ ಮೇಲೆ ಬರುವ ಸಾಧ್ಯತೆ ಇಲ್ಲ.

PREV
Read more Articles on

Recommended Stories

ಐಎಂಡಿಬಿ ಲಿಸ್ಟ್‌ನಲ್ಲಿ ನಂ.1, 2 ಸ್ಥಾನದಲ್ಲಿ ರಿಷಬ್‌ ಶೆಟ್ಟಿ, ರುಕ್ಮಿಣಿ ವಸಂತ್
ಯಶಸ್ಸನ್ನು ಅಲ್ಲಲ್ಲೇ ಬಿಟ್ಟು ನಡೆಯಬೇಕು : ರಾಜ್‌ ಬಿ ಶೆಟ್ಟಿ