6 ಭಾಷೆಗಳಲ್ಲಿ ಬರಲಿದೆ ಕೊರಗಜ್ಜ ಸಿನಿಮಾ

Published : Oct 15, 2025, 01:07 PM IST
Koragajja Movie

ಸಾರಾಂಶ

ಸುಧೀರ್‌ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಸಿನಿಮಾ ಆರು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ತ್ರೀಡಿ ಮೋಷನ್ ಪೋಸ್ಟರ್ ಅದ್ದೂರಿಯಾಗಿ ಬಿಡುಗಡೆಯಾಯಿತು.

  ಸಿನಿವಾರ್ತೆ : ಸುಧೀರ್‌ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಸಿನಿಮಾ ಆರು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ತ್ರೀಡಿ ಮೋಷನ್ ಪೋಸ್ಟರ್ ಅದ್ದೂರಿಯಾಗಿ ಬಿಡುಗಡೆಯಾಯಿತು.

‘ಕೊರಗಜ್ಜನ ಆಶೀರ್ವಾದದಿಂದ ಸಿನಿಮಾ ಅಂದುಕೊಂಡ ಹಾಗೆ ಬಂದಿದೆ. ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ’ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದರು.

ನಟಿ ಶ್ರುತಿ ಕೊರಗಜ್ಜನ ಸಾಕುತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಬಹುಭಾಷಾ ನಟ ಕಬೀರ್‌ ಬೇಡಿ ಮುಖ್ಯಪಾತ್ರದಲ್ಲಿದ್ದಾರೆ. ತ್ರಿವಿಕ್ರಮ ಸಪಲ್ಯ ಈ ಸಿನಿಮಾದ ನಿರ್ಮಾಪಕರು.

PREV
Read more Articles on

Recommended Stories

ಗೋಲ್ಡನ್‌ ಸ್ಟಾರ್‌ ಗಣೇಶ್‌ ಚಿತ್ರದಲ್ಲಿ ಮಾಳವಿಕಾ ಶರ್ಮಾ ನಾಯಕಿ
ಅಜಯ್‌ ದೇವಗನ್‌ ಜೊತೆಗೆ ಜೋಗಿ ಪ್ರೇಮ್‌ ಸಿನಿಮಾ! ಬಾಲಿವುಡ್‌ ಸಿನಿಮಾ ಮಾಡಲು ತಯಾರಿ