ಡಿ ಗ್ಯಾಂಗ್‌ ಹೆಸರಿನಲ್ಲಿ ಬರಲಿದೆ ಸಿನಿಮಾ!

KannadaprabhaNewsNetwork |  
Published : Jun 20, 2024, 01:01 AM ISTUpdated : Jun 20, 2024, 04:46 AM IST
ramgopal

ಸಾರಾಂಶ

ಡಿ ಗ್ಯಾಂಗ್ ಹೆಸರಿನಲ್ಲಿ ಸಿನಿಮಾ ಆಗಲಿದ್ದು, ಇದು ದರ್ಶನ್‌ ಅವರ ಕುರಿತ ಸಿನಿಮಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ಸಿನಿವಾರ್ತೆ

‘ಡಿ ಗ್ಯಾಂಗ್‌’ ಹೆಸರಿನಲ್ಲಿ ಸಿನಿಮಾ ಬರಲಿದೆ.

- ಹೀಗೊಂದು ಸುದ್ದಿ ಕಳೆದ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. ದರ್ಶನ್‌ ಕೊಲೆ ಪ್ರಕರಣದ ಬಗ್ಗೆ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ತೆಲುಗು ಮಾಧ್ಯಮಗಳಲ್ಲಿ ಸುದೀರ್ಘವಾಗಿ ಮಾತನಾಡಿರುವುದು ಇಂಥದ್ದೊಂದು ಸುದ್ದಿಗೆ ಪುಷ್ಠಿ ನೀಡಿದಂತಾಗಿದೆ. 

‘ಡಿ ಗ್ಯಾಂಗ್‌’ ಹೆಸರಿನಲ್ಲಿ ನಟ ದರ್ಶನ್‌ ಮತ್ತು ಅವರ ಗೆಳೆಯರ ಸುತ್ತಾ ಸಿನಿಮಾ ಮೂಡಿ ಬರಲಿದೆ ಎಂಬುದು ಸದ್ಯ ಗಾಂಧಿನಗರದಿಂದ ಕೇಳಿ ಬರುತ್ತಿರುವ ಸುದ್ದಿ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ರಶ್ಮಿಕಾ - ವಿಜಯ ದೇವರಕೊಂಡ ಮದುವೆಯಲ್ಲಿ ಫೋನ್‌ ನಿಷೇಧ
ಹಲವು ವರ್ಷಗಳ ಬಳಿಕ ಮನಬಿಚ್ಚಿ ಮಾತಾಡಿದ ರಕ್ಷಿತ್ : ನಾನಿರುವುದೇ ಹೀಗೆ!