699 ರು. ಪಾಸ್‌ ಖರೀದಿಸಿತಿಂಗಳಿಗೆ 10 ಚಿತ್ರ ವೀಕ್ಷಣೆ:ಪಿವಿಆರ್‌ ಭರ್ಜರಿ ಆಫರ್‌

KannadaprabhaNewsNetwork |  
Published : Oct 17, 2023, 12:45 AM IST

ಸಾರಾಂಶ

ಮಲ್ಟಿಪ್ಲೆಕ್ಸ್‌ ಕಂಪನಿಯಾದ ‘ಪಿವಿಆರ್‌ ಐನಾಕ್ಸ್‌’, ಸಿನಿಮಾ ಪ್ರೇಕ್ಷಕರಿಗಾಗಿ 699 ರು.ಗಳ ಮಾಸಿಕ ಚಂದಾದಾರಿಕೆ ಪಾಸ್ ಬಿಡುಗಡೆ ಮಾಡಿದೆ

- ಮಾಸಿಕ ಚಂದಾರಾರಿಕೆಯ ಪಾಸ್‌ ಬಿಡುಗಡೆ ನವದೆಹಲಿ: ಮಲ್ಟಿಪ್ಲೆಕ್ಸ್‌ ಕಂಪನಿಯಾದ ‘ಪಿವಿಆರ್‌ ಐನಾಕ್ಸ್‌’, ಸಿನಿಮಾ ಪ್ರೇಕ್ಷಕರಿಗಾಗಿ 699 ರು.ಗಳ ಮಾಸಿಕ ಚಂದಾದಾರಿಕೆ ಪಾಸ್ ಬಿಡುಗಡೆ ಮಾಡಿದೆ. ಅ.16ರ ಸೋಮವಾರದಿಂದ ಈ ಮಾಸಿಕ ಪಾಸ್‌ಗಳು ಲಭ್ಯವಿರಲಿದ್ದು, ಈ ಪಾಸ್‌ ಪಡೆದ ಗ್ರಾಹಕರು ತಿಂಗಳಿಗೆ 10 ಸಿನಿಮಾ ವೀಕ್ಷಿಸಬಹುದಾಗಿದೆ. ಈ ಚಂದಾದಾರಿಕೆಯನ್ನು ಗರಿಷ್ಠ ಮೂರು ತಿಂಗಳ ಅವಧಿಗೆ, 2,997 ರು.ಗೂ ಖರೀದಿಸಬಹುದಾಗಿದ್ದು ಪಿವಿಆರ್‌ ಪಿವಿಆರ್‌ ಐನಾಕ್ಸ್‌ನ ವೆಬ್‌ಸೈಟ್‌ ಹಾಗೂ ಆ್ಯಪ್‌ನಲ್ಲಿಯೂ ಮಾಸಿಕ ಪಾಸ್‌ ಲಭ್ಯವಿದೆ. ಈ ಪಾಸ್‌ನಲ್ಲಿ ಸಾಮಾನ್ಯ ಟಿಕೆಟ್‌ ಸ್ಥಳದಲ್ಲಿ ಮಾತ್ರವೇ ಕೂರಬಹುದಾಗಿದೆ.

PREV

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ