ಒಂದ್ಸಲ ಟಚ್‌ ಮಾಡಲು ಬಿಡ್ತೀಯಾ ಅಂತ ಕೇಳಿದ್ದ : ರಣವೀರ್‌ ಸಿಂಗ್‌

Published : Mar 28, 2026, 12:42 PM IST
ranveer singh

ಸಾರಾಂಶ

‘ನೀನು ಸ್ಮಾರ್ಟ್‌ ಆಗಿದ್ದೀಯ, ಸೆಕ್ಸಿಯೂ ಆಗಿರ್ತೀಯ. ನಿನ್ನಂಥವರು ಇಂಡಸ್ಟ್ರಿಯಲ್ಲಿ ಬೇಗ ಮುಂದೆ ಬರ್ತಾರೆ. ಸಿನಿಮಾದಲ್ಲಿ ಚಾನ್ಸ್‌ ಕೊಡಿಸ್ತೀನಿ, ಆದರೆ ಒಮ್ಮೆ ಟಚ್‌ ಮಾಡಲು ಬಿಡ್ತೀಯಾ ಅಂದಿದ್ದ. ನನಗೆ ಶಾಕ್‌ ಆಯ್ತು.’

  ಸಿನಿವಾರ್ತೆ

‘ನೀನು ಸ್ಮಾರ್ಟ್‌ ಆಗಿದ್ದೀಯ, ಸೆಕ್ಸಿಯೂ ಆಗಿರ್ತೀಯ. ನಿನ್ನಂಥವರು ಇಂಡಸ್ಟ್ರಿಯಲ್ಲಿ ಬೇಗ ಮುಂದೆ ಬರ್ತಾರೆ. ಸಿನಿಮಾದಲ್ಲಿ ಚಾನ್ಸ್‌ ಕೊಡಿಸ್ತೀನಿ, ಆದರೆ ಒಮ್ಮೆ ಟಚ್‌ ಮಾಡಲು ಬಿಡ್ತೀಯಾ ಅಂದಿದ್ದ. ನನಗೆ ಶಾಕ್‌ ಆಯ್ತು.’

ಸಿನಿಮಾದಲ್ಲಿ ನಟಿಸಲು ಅವಕಾಶಗಳ ಹುಡುಕಾಟದಲ್ಲಿದ್ದಾಗ

ಸಿನಿಮಾದಲ್ಲಿ ನಟಿಸಲು ಅವಕಾಶಗಳ ಹುಡುಕಾಟದಲ್ಲಿದ್ದಾಗ ತನಗಾದ ಕಾಸ್ಟಿಂಗ್‌ ಕೌಚ್‌ ಅನುಭವವನ್ನು ‘ಧುರಂಧರ್‌ 2’ ಖ್ಯಾತಿಯ ನಟ ರಣವೀರ್ ಸಿಂಗ್‌ ಹೀಗೆ ವಿವರಿಸಿದ್ದಾರೆ.

ಒಮ್ಮೆ ನೋಡ್ತೀನಷ್ಟೇ ಅಂತ ಚೌಕಾಸಿಗಿಳಿದಿದ್ದ

‘ನಾನು ಸಾಧ್ಯವಿಲ್ಲ ಅಂದಾಗ ಒಮ್ಮೆ ನೋಡ್ತೀನಷ್ಟೇ ಅಂತ ಚೌಕಾಸಿಗಿಳಿದಿದ್ದ. ನಾನು ಖಡಾಖಂಡಿತವಾಗಿ ನಿರಾಕರಿಸಿದಾಗ ಅವಮಾನಗೊಂಡವನಂತೆ ಅಲ್ಲಿಂದ ಹೊರಟುಹೋದ. ಆ ಬಳಿಕ ಆತ ನನ್ನಂತೇ ಅವಕಾಶಗಳಿಗೆ ಒದ್ದಾಡುತ್ತಿದ್ದ ಮತ್ತೊಬ್ಬ ನಟನಿಗೂ ಹೀಗೇ ಮಾಡಿದ್ದ ಅಂತ ಗೊತ್ತಾಯ್ತು. ಮುಂದೊಂದು ದಿನ ಕಾಸ್ಟಿಂಗ್‌ ಏಜೆಂಟ್‌ ಪಾತ್ರ ಮಾಡಬೇಕಾಗಿ ಬಂದರೆ ನಾನು ಆತನ ಮ್ಯಾನರಿಸಮ್‌ನ್ನೇ ಅನುಕರಿಸಬೇಕೆಂದಿದ್ದೇನೆ’ ಎಂದೂ ರಣವೀರ್‌ ಹೇಳಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಲವ್‌ ಮಾಕ್‌ಟೇಲ್‌ 3 ಕೃತಿಚೌರ್ಯ ವಿವಾದ ಸುಖಾಂತ್ಯ
3 ತಿಂಗಳು, 58 ಸಿನಿಮಾಗಳು, 1 ಹಿಟ್ ರೂ.200+ ಕೋಟಿ ಹೂಡಿಕೆ, ಕೇಳಬೇಡಿ ಗಳಿಕೆ