ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಮದುವೆ

Published : Nov 07, 2025, 01:11 PM IST
rashmika mandanna

ಸಾರಾಂಶ

ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರ ಮದುವೆ ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿದೆ. ಕಳೆದ ತಿಂಗಳು ಎಂಗೇಜ್‌ಮೆಂಟ್‌ ಮಾಡಿಕೊಂಡ ಈ ಜೋಡಿ ಫೆಬ್ರವರಿ 26 ರ 2026ರಂದು ಅದ್ದೂರಿಯಾಗಿ ವಿವಾಹವಾಗಲಿದ್ದಾರೆ

ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರ ಮದುವೆ ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿದೆ. ಕಳೆದ ತಿಂಗಳು ಎಂಗೇಜ್‌ಮೆಂಟ್‌ ಮಾಡಿಕೊಂಡ ಈ ಜೋಡಿ ಫೆಬ್ರವರಿ 26 ರ 2026ರಂದು ಅದ್ದೂರಿಯಾಗಿ ವಿವಾಹವಾಗಲಿದ್ದಾರೆ ಎಂದು ಆಪ್ತಮೂಲಗಳು ತಿಳಿಸಿವೆ.

ಗೀತ ಗೋವಿಂದಂ’ ಸಿನಿಮಾ ಬಳಿಕ ಈ ಜೋಡಿ ಡೇಟಿಂಗ್‌ ಮಾಡುವ ವದಂತಿ

2018ರಲ್ಲಿ ತೆರೆಕಂಡ ‘ಗೀತ ಗೋವಿಂದಂ’ ಸಿನಿಮಾ ಬಳಿಕ ಈ ಜೋಡಿ ಡೇಟಿಂಗ್‌ ಮಾಡುವ ವದಂತಿ ಹಬ್ಬಿತ್ತು. 

ಅಕ್ಟೋಬರ್‌ 3ರಂದು ನಿಶ್ಚಿತಾರ್ಥ

ಅನೇಕ ವರ್ಷಗಳ ಗೆಳೆತನದ ಬಳಿಕ ಕಳೆದ ಅಕ್ಟೋಬರ್‌ 3ರಂದು ಹೈದರಾಬಾದ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥ ನೆರವೇರಿತ್ತು.

PREV
Read more Articles on

Recommended Stories

ರಾಜಕೀಯದ ಆಕರ್ಷಣೆಯಿಂದ ಸಿನಿಮಾಕ್ಕೆ ಬಂದೆ, ಈಗ ಇದೇ ಜಗತ್ತಾಗಿದೆ : ರವಿ ಗೌಡ
ಗಿಲ್ಲಿ ನಟನ ಕುರಿತು 6 ಇಂಟರೆಸ್ಟಿಂಗ್‌ ಸಂಗತಿಗಳು