ಆಯುಷ್ಮಾನ್‌ ಖುರಾನಾ ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿ

KannadaprabhaNewsNetwork |  
Published : Jun 27, 2024, 01:09 AM ISTUpdated : Jun 27, 2024, 05:18 AM IST
rashmika mandanna,

ಸಾರಾಂಶ

ರಶ್ಮಿಕಾ ಮಂದಣ್ಣ ಹೊಸ ಬಾಲಿವುಡ್‌ ಸಿನಿಮಾಕ್ಕೆ ಸೈನ್‌ ಮಾಡಿದ್ದಾರೆ.

 ಸಿನಿವಾರ್ತೆ

ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಹಾರರ್‌ ಸಿನಿಮಾವೊಂದರಲ್ಲಿ ಆಯುಷ್ಮಾನ್‌ ಖುರಾನಾ ಜೊತೆಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ.

 ‘ವ್ಯಾಂಪೈರ್ಸ್‌ ಆಫ್ ವಿಜಯ್ ನಗರ’ ಎಂಬ ಹೆಸರಿನ ಈ ಸಿನಿಮಾವನ್ನು ದಿನೇಶ್ ವಿಜ್ಜನ್ ನಿರ್ಮಾಣ ಮಾಡುತ್ತಿದ್ದಾರೆ. ಆದಿತ್ಯ ಸತ್ಪೋದರ್ ನಿರ್ದೇಶನವಿದೆ.

ಈಗಾಗಲೇ ರಶ್ಮಿಕಾ ಕೆಲ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌