ಚೀನಾದಲ್ಲಿ ಪಿಜ್ಜಾ ಹಟ್‌ನಿಂದಹಾವಿನ ಪಿಜ್ಜಾ, ಸೂಪ್‌

KannadaprabhaNewsNetwork |  
Published : Nov 10, 2023, 01:00 AM ISTUpdated : Nov 10, 2023, 01:01 AM IST

ಸಾರಾಂಶ

ಚೀನಾದ ಹಾಂಗ್‌ಕಾಂಗ್‌ ನಗರದಲ್ಲಿ ಪ್ರಸಿದ್ಧ ‘ಪಿಜ್ಜಾ ಹಟ್’ ಸಂಸ್ಥೆಯು ಹಾವಿನ ಮಾಂಸದಿಂದ ಪಿಜ್ಜಾ ತಯಾರಿಸಿ ಮಾರಾಟ ಮಾಡುತ್ತಿದೆ

ಚೀನಾದಲ್ಲಿ ಹಾವನ್ನೂ ಸೇರಿ ಅದೇನೇನೋ ಪ್ರಾಣಿ ಪಕ್ಷಿಗಳನ್ನು ತಿನ್ನುತ್ತಾರೆ ಎಂಬುದು ಗೊತ್ತು. ಆದರೆ ಹಾವಿನ ಮಾಂಸದಿಂದ ಪಿಜ್ಜಾ ತಯಾರಿಸಿ ಸೇವಿಸಿದ್ದನ್ನು ನೋಡಿದ್ದೀರಾ? ಹೌದು. ಚೀನಾದ ಹಾಂಗ್‌ಕಾಂಗ್‌ ನಗರದಲ್ಲಿ ಪ್ರಸಿದ್ಧ ‘ಪಿಜ್ಜಾ ಹಟ್’ ಸಂಸ್ಥೆಯು ಹಾವಿನ ಮಾಂಸದಿಂದ ಪಿಜ್ಜಾ ತಯಾರಿಸಿ ಮಾರಾಟ ಮಾಡುತ್ತಿದೆ. ಅಲ್ಲದೇ ‘ಹಾಂಗ್‌ ಸೂಪ್‌’ ಎಂಬ ಹಾವಿನ ಸೂಪ್‌ ಅನ್ನು ತಯಾರಿಸಿ ಇದರೊಂದಿಗೆ ಮಾರಾಟ ಮಾಡಲಾಗುತ್ತಿದೆ. ಈ ಹಾವಿನ ಮಾಂಸದ ಪಿಜ್ಜಾ ಮತ್ತು ಸೂಪ್‌ಗೆ ಅಲ್ಲಿ ಭಾರೀ ಬೇಡಿಕೆ ಇದ್ದು, ಇದು ಜನರಿಂದ ಹೆಚ್ಚು ಮೆಚ್ಚುಗೆ ಗಳಿಸಿದೆಯಂತೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮಾರ್ಚ್‌ 8ಕ್ಕೆ ಯಶ್ ಟಾಕ್ಸಿಕ್ ಟ್ರೇಲರ್
ನಟಿಯರ ಮಾನಕ್ಕೆ ಧಕ್ಕೆಯಾಗುತ್ತಿದೆ : ಸಪ್ತಮಿ ಗೌಡ