ಅಮಿತಾಭ್‌ ಜನ್ಮದಿನಕ್ಕೆಕಲ್ಕಿ 2898 ಎಡಿ ಚಿತ್ರದಪೋಸ್ಟರ್‌ ಬಿಡುಗಡೆ

KannadaprabhaNewsNetwork |  
Published : Oct 12, 2023, 01:30 AM ISTUpdated : Oct 12, 2023, 10:15 AM IST
Kalki 2898 AD Amitabh Bachchan First Look

ಸಾರಾಂಶ

ಅಮಿತಾಬ್‌ ಬಚ್ಚನ್‌ ನಟನೆಯ ಬಹುನಿರೀಕ್ಷಿತ ಚಿತ್ರ ಪ್ರಾಜೆಟ್‌ ಕೆಯ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಕಲ್ಕಿ 2898 ಎಡಿ ಎಂದು ಹೆಸರಿಸಲಾಗಿದೆ.

ಮುಂಬೈ: ಅಮಿತಾಬ್‌ ಬಚ್ಚನ್‌ ನಟನೆಯ ಬಹುನಿರೀಕ್ಷಿತ ಚಿತ್ರ ಪ್ರಾಜೆಟ್‌ ಕೆಯ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಕಲ್ಕಿ 2898 ಎಡಿ ಎಂದು ಹೆಸರಿಸಲಾಗಿದೆ. ಪೋಸ್ಟರ್‌ನಲ್ಲಿ ಬಚ್ಚನ್‌ ಗುಹೆ ಒಳಗೆ ನಿಂತಂತಿದ್ದು, ಅವರ ಮೇಲೆ ಸೂರ್ಯ ರಶ್ಮಿಗಳ ಬೆಳಕು ಚೆಲ್ಲುತ್ತಿದೆ. ಈ ಚಿತ್ರದಲ್ಲಿ ಬಚ್ಚನ್‌ ಋಷಿಯ ಪಾತ್ರದಲ್ಲಿ ಉದ್ದದ ಗಡ್ಡಧಾರಿಯಾಗಿ ಕೋಲು ಹಿಡಿದು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅಮಿತಾಬ್‌ ಬಚ್ಚನ್‌ ಕಣ್ಣುಗಳನ್ನು ಮಾತ್ರ ಕಾಣಬಹುದಾಗಿದೆ. ಈ ಪೋಸ್ಟರ್‌ರನ್ನು ಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್‌ ಅಮಿತಾಬ್‌ ಬಚ್ಚನ್‌ ಜನ್ಮದಿನದಂದು ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಕಮಲ್‌ ಹಾಸನ್‌ ಸಹ ನಟಿಸಿದ್ದಾರೆ. ಮುಂದಿನ ವರ್ಷ ಚಿತ್ರ ತೆರೆ ಮೇಲೆ ಬರಲಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ