ಡೀಪ್‌ ಫೇಕ್‌ ಕುರಿತು ನಾಳೆ ಸಾಮಾಜಿಕ ಜಾಲತಾಣ ಜತೆ ಸರ್ಕಾರ ಸಭೆ

KannadaprabhaNewsNetwork |  
Published : Nov 22, 2023, 01:00 AM IST
ರಶ್ಮಿಕಾ | Kannada Prabha

ಸಾರಾಂಶ

ನಟಿ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್‌ ಹಾಗೂ ಕಾಜೋಲ್‌ ಸೇರಿದಂತೆ ಜಾಲತಾಣಗಳಲ್ಲಿ ಇತ್ತೀಚೆಗೆ ಹಲವು ನಟಿಯರ ಡೀಪ್‌ ಫೇಕ್‌ ವಿಡಿಯೋ ಮತ್ತು ಟೋಗಳು ವೈರಲ್‌ ಆದ ಬೆನ್ನಲ್ಲೇ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನ.23ರಂದು ಎಲ್ಲ ಸಾಮಾಜಿಕ ಮಾಧ್ಯಮಗಳೊಂದಿಗೆ ಪ್ರಮುಖ ಸಭೆಯನ್ನು ಆಯೋಜಿಸಿದೆ.

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್‌ ಹಾಗೂ ಕಾಜೋಲ್‌ ಸೇರಿದಂತೆ ಜಾಲತಾಣಗಳಲ್ಲಿ ಇತ್ತೀಚೆಗೆ ಹಲವು ನಟಿಯರ ಡೀಪ್‌ ಫೇಕ್‌ ವಿಡಿಯೋ ಮತ್ತು ಟೋಗಳು ವೈರಲ್‌ ಆದ ಬೆನ್ನಲ್ಲೇ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನ.23ರಂದು ಎಲ್ಲ ಸಾಮಾಜಿಕ ಮಾಧ್ಯಮಗಳೊಂದಿಗೆ ಪ್ರಮುಖ ಸಭೆಯನ್ನು ಆಯೋಜಿಸಿದೆ. ಯ್ಯೂಟ್ಯೂಬ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಮತ್ತು ವಾಟ್ಸಾಪ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಿಗೆ ಈಗಾಗಲೇ ನೋಟಿಸ್‌ ಜಾರಿ ಮಾಡಿರುವ ಸರ್ಕಾರ ‘ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಡೀಪ್‌ ಫೇಕ್‌ನ ಸಮಸ್ಯೆಗಳು’ ವಿಷಯದ ಮೇಲೆ ಸಭೆಗೆ ಆಹ್ವಾನಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

40 ಲಕ್ಷ ಮಹಿಳೆಯರಿಗೆ 9000 ರು. ಗ್ಯಾರಂಟಿ ! ಎಲೆಕ್ಷನ್‌ ಮುನ್ನ ಬಂಪರ್‌
ಇಂದು ಬೆಂಗಳೂರಿನ ಶೇ.30 ಹೋಟೆಲ್‌ ಬಂದ್‌? LPG 5000ಕ್ಕೆ ಮಾರಾಟ