ರಾತ್ರಿ 11ರಿಂದ ಬೆ.5ರವರೆಗೆ ಮೊಬೈಲ್‌ ಚಾರ್ಜಿಂಗ್‌ಗೆ ನಿರ್ಬಂಧ

Published : Oct 29, 2026, 12:08 PM IST
Mobile Charging Train

ಸಾರಾಂಶ

ವಿದ್ಯುತ್ ಅವಘಡ ತಪ್ಪಿಸುವ ಸಲುವಾಗಿ, ರೈಲಿನಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ಗಂಟೆಯ ತನಕ ಅಂದರೆ 6 ತಾಸು ಮೊಬೈಲ್‌ ಚಾರ್ಜಿಂಗ್‌ಗೆ ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

ನವದೆಹಲಿ: ವಿದ್ಯುತ್ ಅವಘಡ ತಪ್ಪಿಸುವ ಸಲುವಾಗಿ, ರೈಲಿನಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ಗಂಟೆಯ ತನಕ ಅಂದರೆ 6 ತಾಸು ಮೊಬೈಲ್‌ ಚಾರ್ಜಿಂಗ್‌ಗೆ ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

ಇತ್ತೀಚೆಗೆ ರೈಲುಗಳಲ್ಲಿ ಚಾರ್ಜ್‌ಗೆ ಇಟ್ಟಿದ್ದ ಪವರ್ ಬ್ಯಾಂಕ್ ಸ್ಫೋಟ

ಇತ್ತೀಚೆಗೆ ರೈಲುಗಳಲ್ಲಿ ಚಾರ್ಜ್‌ಗೆ ಇಟ್ಟಿದ್ದ ಪವರ್ ಬ್ಯಾಂಕ್ ಹಾಗೂ ಮೊಬೈಲ್‌ಗಳು ಅತಿಯಾಗಿ ಬಿಸಿಯಾಗಿ ಸ್ಫೋಟಗೊಂಡ ಮತ್ತು ಅಗ್ನಿ ಅವಘಡಗಳು ಸಂಭವಿಸಿದ ಘಟನೆಗಳ ಹಿನ್ನೆಲೆಯಲ್ಲಿ ಈ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮತ್ತೆ ಆದೇಶ ಹೊರಡಿಸಲಾಗಿದೆ.

ಅವಘಢಗಳ ಹಿನ್ನೆಲೆ ಕಟ್ಟುನಿಟ್ಟಿನ ಜಾರಿಗೆ

2014ರ ಜೂ.19ರಂದೇ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ ಆಫ್ ಮಾಡಲು ರೈಲ್ವೆ ಇಲಾಖೆ ನಿರ್ದೇಶಿಸಿತ್ತು. ಹೀಗಿದ್ದರೂ ಅವಘಢಗಳ ಹಿನ್ನೆಲೆ ಕಟ್ಟುನಿಟ್ಟಿನ ಜಾರಿಗೆ ಸೂಚನೆ ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅರ್ನಬ್‌ ದಾಳಿಗೆ 5 ಬಲಿ - ಆಂಧ್ರ ಕರಾವಳಿಗೆ ಅಪ್ಪಳಿಸಿದ ಬಳಿಕ ಚಂಡಮಾರುತ ದುರ್ಬಲ
27% ಏರಿ ಜಿಯೋ ಲಿಸ್ಟ್‌: 2ನೇ ಮೌಲ್ಯಯುತ ಕಂಪನಿ