17ನೇ ಲೋಕಸಭೆಯ ಗಮನಾರ್ಹ ಅಂಶಗಳು

KannadaprabhaNewsNetwork |  
Published : Feb 11, 2024, 01:47 AM ISTUpdated : Feb 11, 2024, 11:33 AM IST
loksabha

ಸಾರಾಂಶ

ಲೋಕಸಭೆಯ ಕುರಿತು ಸ್ವಾರಸ್ಯಕರ ದತ್ತಾಂಶಗಳನ್ನು ಸಂಸದೀಯ ವ್ಯವಹಾರಗಳ ಇಲಾಖೆ ಬಿಡುಗಡೆಗೊಳಿಸಿದೆ.

ಲೋಕಸಭೆಯ 17ನೇ ಅವಧಿ ಮುಕ್ತಾಯಗೊಂಡಿದ್ದು, ಈ ಅವಧಿಯಲ್ಲಿ ಲೋಕಸಭೆಯಲ್ಲಿ ನಡೆದ ಹಲವು ವಿಷಯಗಳ ಸಾರ ಸಂಗ್ರಹವನ್ನು ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. 

ಅವುಗಳು ಈ ಕೆಳಕಂಡಂತಿವೆ:

ಚರ್ಚಾ ಅವಧಿ:1354 ಗಂಟೆಗಳು
ಅವಧಿ ನಷ್ಟ: 387 ಗಂಟೆಗಳು
ಹೆಚ್ಚುವರಿ ಅವಧಿ: 345 ಗಂಟೆಗಳು 
ಖಾಸಗಿ ಮಸೂದೆಗಳು: 729
ಸರ್ಕಾರಿ ಮಸೂದೆಗಳ ಅಂಗೀಕಾರ: 202
ಸರ್ಕಾರಿ ಮಸೂದೆಗಳ ಮಂಡನೆ: 222
377ನೇ ವಿಷಯದಡಿ ಚರ್ಚಿತ ವಿಷಯಗಳು: 4869
193ನೇ ವಿಷಯದಡಿ ಚರ್ಚಿತ ವಿಷಯಗಳು:12
ಗಂಭೀರ ತುರ್ತು ವಿಷಯಗಳು: 5568 (ಶೂನ್ಯ ಅವಧಿ)
ಉತ್ಪಾದಕತೆ: ಶೇ.97
ಅಧಿವೇಶನ ನಡೆದ ದಿನಗಳು: 272
ಮೌಖಿಕವಾಗಿ ಉತ್ತರಿಸಿದ ಚುಕ್ಕೆ ಗುರುತಿನ ಪ್ರಶ್ನೆಗಳು: 1116
ಚುಕ್ಕೆರಹಿತ ಪ್ರಶ್ನೆಗಳು: 55,889
ಚುಕ್ಕೆ ಗುರುತಿನ ಪ್ರಶ್ನೆಗಳು: 4663
ಸದನದ ಉಪಸಮಿತಿಗಳಿಂದ ಮಂಡನೆಯಾದ ವರದಿಗಳು: 691
ಸದನದಲ್ಲಿ ಪ್ರಸ್ತಾವಗೊಂಡಿದ್ದ ವಿಷಯಗಳ ಸಂಖ್ಯೆ: 26750

PREV

Recommended Stories

ಹೇಳದೆ, ಕೇಳದೆ ರಾಹುಲ್‌ ಫಾರಿನ್‌ಗೆಹೋಗುತ್ತಾರೆ: ಸಿಆರ್‌ಪಿಎಫ್‌ ದೂರು- ಭದ್ರತೆಯನ್ನು ಗಂಭೀರವಾಗಿ ಪರಿಗಣಿಸ್ತಿಲ್ಲ: ಖರ್ಗೆಗೆ ಪತ್ರ
ಮೊಬೈಲ್‌ನ ಇಎಂಐ ಕಟ್ಟಿಲ್ವಾ? ನಿಮ್ಮಫೋನ್‌ ಶೀಘ್ರವೇ ಲಾಕ್‌ ಆಗಬಹುದು!- ಸಾಲ ಕಟ್ಟದೆ ಓಡಾಡುತ್ತಿರುವವರಿಗೆ ಸದ್ಯವೇ ಆರ್‌ಬಿಐ ಶಾಕ್‌