ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಸೈನಾ-ಕಶ್ಯಪ್‌!

Published : Jul 14, 2025, 06:49 AM IST
Saina Nehwal

ಸಾರಾಂಶ

ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಪಾರುಪಳ್ಳಿ ಕಶ್ಯಪ್‌ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವಾಡಿದ್ದಾರೆ

ನವದೆಹಲಿ: ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಪಾರುಪಳ್ಳಿ ಕಶ್ಯಪ್‌ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವಾಡಿದ್ದಾರೆ. ಈ ವಿಷಯವನ್ನು ಸ್ವತಃ ಸೈನಾ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಕಶ್ಯಪ್‌ರಿಂದ ದೂರವಾಗುತ್ತಿರುವುದಾಗಿ ಸೈನಾ ಹೇಳಿಕೊಂಡಿದ್ದಾರೆ.

2012 ಲಂಡನ್‌ ಒಲಿಂಪಿಕ್ಸ್‌ ಪದಕ ವಿಜೇತೆ ಸೈನಾ, ಮಾಜಿ ವಿಶ್ವ ನಂ.6 ಶಟ್ಲರ್‌ ಕಶ್ಯಪ್‌ರನ್ನು 2018ರಲ್ಲಿ ವಿವಾಹವಾಗಿದ್ದರು.

PREV
Read more Articles on

Recommended Stories

ಈ ಬಾರಿ ಜನಗಣತಿಯಲ್ಲಿ ಮನೆಗಳಿಗೆ ಜಿಯೋಟ್ಯಾಗ್‌ ನೀಡಲು ಕೇಂದ್ರ ಸಿದ್ಧತೆ
ದೇಶದ ಮೊದಲ 32 ಬಿಟ್‌ ಮೈಕ್ರೋಪ್ರೊಸೆಸರ್‌ ಚಿಪ್‌ ‘ವಿಕ್ರಂ’ ಬಿಡುಗಡೆ