ಮಹಾರಾಷ್ಟ್ರದ ರಾಜಕೀಯದಲ್ಲಿ ಸಂಚಲನ ! ಡಿಸಿಎಂ ಶಿಂಧೆಗೆ ಸಿಎಂ ದೇವೇಂದ್ರ ಫಡ್ನವೀಸ್‌ ಟಾಂಗ್

KannadaprabhaNewsNetwork |  
Published : Feb 13, 2025, 12:48 AM ISTUpdated : Feb 13, 2025, 04:13 AM IST
ಮಹಾ ಕಾಲೆಳೆವ ರಾಜಕೀಯ! | Kannada Prabha

ಸಾರಾಂಶ

ಮಹಾರಾಷ್ಟ್ರದಲ್ಲಿ   ಎನ್‌ಡಿಎ ಸರ್ಕಾರ ರಚನೆಗೊಂಡರೂ ಎರಡೂ ಮೈತ್ರಿಕೂಟದಲ್ಲಿನ ಒಳಏಟು, ಒಳಪೆಟ್ಟು ನಿಂತಿಲ್ಲ.   ಡಿಸಿಎಂ ಶಿಂಧೆಗೆ ಸಿಎಂ ಫಡ್ನವೀಸ್‌ ಟಾಂಗ್ ಕೊಟ್ಟಿದ್ದರೆ, ಉದ್ಧವ್‌ ಬಣಕ್ಕೆ ಶರದ್‌ ಪವಾರ್‌ ಚಿವುಟಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಮುಂಬೈ : ಮಹಾರಾಷ್ಟ್ರದಲ್ಲಿ ಮಹಾವಿಕಾಶ ಅಘಾಡಿ ಸರ್ಕಾರ ಪತನಗೊಂಡು, ಎನ್‌ಡಿಎ ಸರ್ಕಾರ ರಚನೆಗೊಂಡರೂ ಎರಡೂ ಮೈತ್ರಿಕೂಟದಲ್ಲಿನ ಒಳಏಟು, ಒಳಪೆಟ್ಟು ನಿಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಸೋಮವಾರದಿಂದೀಚೆಗೆ ಹಲವು ಬೆಳವಣಿಗೆ ನಡೆದಿವೆ.  

ಡಿಸಿಎಂ ಶಿಂಧೆಗೆ ಸಿಎಂ ಫಡ್ನವೀಸ್‌ ಟಾಂಗ್ ಕೊಟ್ಟಿದ್ದರೆ, ಉದ್ಧವ್‌ ಬಣಕ್ಕೆ ಶರದ್‌ ಪವಾರ್‌ ಚಿವುಟಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜೀವನಕ್ಕಾಗಿ 4 ಮನೆಯಲ್ಲಿ ಪಾತ್ರೆತಿಕ್ಕುತ್ತಿದ್ದ ಕಲಿತಾ ಈಗ ಶಾಸಕಿ! - ಬಂಗಾಳದ ಆಸ್ಗ್ರಾಮ್‌ ಕ್ಷೇತ್ರದಲ್ಲಿ ಜಯ । ಬಿಜೆಪಿ ಟಿಕೆಟ್‌ನಿಂದ ಗೆಲುವು
ಫ್ಯಾಷನ್‌ ಶೋನಲ್ಲಿ ₹142 ಕೋಟಿ ನೆಕ್ಲೇಸ್‌ ಧರಿಸಿದ ಉದ್ಯಮಿ ಸುಧಾ ರೆಡ್ಡಿ!