ಉಕ್ರೇನ್‌ಗೆ ನ್ಯಾಟೋ ಪ್ರವೇಶ ಮಾಡಿದರೆ 3ನೇ ಮಹಾಯುದ್ಧ: ಅಧ್ಯಕ್ಷ ಪುಟಿನ್‌ ಕಟು ಎಚ್ಚರಿಕೆ

KannadaprabhaNewsNetwork |  
Published : Mar 19, 2024, 12:50 AM ISTUpdated : Mar 19, 2024, 11:17 AM IST
ಪುಟೀನ್‌ | Kannada Prabha

ಸಾರಾಂಶ

ಒಂದು ವೇಳೆ ಉಕ್ರೇನ್‌ ಯುದ್ಧಕ್ಕೆ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಪ್ರವೇಶ ಮಾಡಿದರೆ ಅದು 3ನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್‌ ಎಚ್ಚರಿಕೆ ನೀಡಿದ್ದಾರೆ.

ಮಾಸ್ಕೋ: ಒಂದು ವೇಳೆ ಉಕ್ರೇನ್‌ ಯುದ್ಧಕ್ಕೆ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಪ್ರವೇಶ ಮಾಡಿದರೆ ಅದು 3ನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್‌ ಎಚ್ಚರಿಕೆ ನೀಡಿದ್ದಾರೆ. 

ಅಧ್ಯಕ್ಷರಾಗಿ ಪುನರಾಯ್ಕೆ ಬಳಿಕ ಮಾಡಿದ ವಿಜಯ ಭಾಷಣದಲ್ಲಿ ‘ಉಕ್ರೇನ್‌ ಯುದ್ಧದಲ್ಲಿ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಪ್ರವೇಶಿಸಿದಲ್ಲಿ ದ್ವಿಪಕ್ಷೀಯ ಯುದ್ಧ ವಿಶ್ವಯುದ್ಧವಾಗಿ ತಿರುಗುವ ಸಾಧ್ಯತೆಗಳಿವೆ. 

ಆದರೆ ಯಾರೇ ದಂಡೆತ್ತಿ ಬಂದರೂ ನಮ್ಮ ದೇಶವನ್ನು ರಕ್ಷಿಸಿಕೊಳ್ಳುವ ಶಕ್ತಿ ನಮ್ಮ ಸೇನೆಗಿದೆ. ಇಂತಹ ಪರಿಸ್ಥಿತಿ ಬಾರದಿರಲಿ ಎಂದು ಎಲ್ಲ ವಿಶ್ವ ನಾಯಕರ ಆಶಯವಾಗಿದೆ’ ಎಂದು ಎಚ್ಚರಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎತ್ತ ಸಾಗುತ್ತಿದೆ ರಾಷ್ಟ್ರದ ವಿಪಕ್ಷಗಳ ಮನೋಸ್ಥಿತಿ..?
ಅಂತರ್ಜಾತಿ ಮದ್ವೆ, ಮತಾಂತರ ಆದ್ರೂ ಜಾತಿ ಬದಲಿಲ್ಲ: ಹೈಕೋರ್ಟ್‌