ಶಾರುಖ್‌ ಖಾನ್‌ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಯಶ್‌ ನಟನೆ?

KannadaprabhaNewsNetwork |  
Published : Jan 31, 2024, 02:17 AM ISTUpdated : Jan 31, 2024, 08:27 AM IST
Yash Meet 3 Fans Electrocuted Family

ಸಾರಾಂಶ

ಶಾರೂಖ್‌ ಖಾನ್‌ ಒಡೆತನದ ರೆಡ್‌ಚಿಲ್ಲೀಸ್‌ ಸಂಸ್ಥೆಯೊಂದಿಗೆ ರಾಕಿಂಗ್‌ ಸ್ಟಾರ್‌ ಚಿತ್ರವೊಂದರಲ್ಲಿ ನಟಿಸಲು ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಮುಂಬೈ: ಕೆಜಿಎಫ್‌ ಸರಣಿಯ ಮೂಲಕ ಸಮಸ್ತ ವಿಶ್ವವೇ ಸ್ಯಾಂಡಲ್‌ವುಡ್‌ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದ ರಾಕಿಂಗ್‌ ಸ್ಟಾರ್‌ ಯಶ್‌ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ ಜೊತೆಗೆ ಹೊಸ ಚಿತ್ರ ಮಾಡಲು ಮಾತುಕತೆಯಲ್ಲಿದ್ದಾರೆ ಎನ್ನಲಾಗಿದೆ.

ಆದರೆ ಈ ಕುರಿತು ಯಶ್‌ ತಂಡ ನಿರಾಕರಿಸಿದ್ದು, ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಯಶ್‌ ಅವರು ಪ್ರಸ್ತುತ ಗೀತು ಮೋಹನ್‌ದಾಸ್‌ ಅವರ ಟಾಕ್ಸಿಕ್‌ ಚಿತ್ರದಲ್ಲಿ ನಟಿಸುತ್ತಿದ್ದು, ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಕುರಿತ ಚಿತ್ರ ಮತ್ತು ಕೆಜಿಎಫ್‌-3 ಚಿತ್ರಗಳಲ್ಲಿ ನಟಿಸಬೇಕಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ
ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ