ಮಂಜಪ್ಪ ಹರ್ಡೇಕರ್ ಪಿ.ಯು ಕಾಲೇಜಿಗೆ ಶೇ.98 ಫಲಿತಾಂಶ

KannadaprabhaNewsNetwork |  
Published : Apr 12, 2024, 01:02 AM IST
ಫೈಲ್ ಸಂ:11 ಆಲಮಟ್ಟಿ2 ವಾಣಿಜ್ಯ ವಿಭಾಗ | Kannada Prabha

ಸಾರಾಂಶ

ಆಲಮಟ್ಟಿ: ಸ್ಥಳೀಯ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಶಿಯೇಷನ್‌ ಮಂಜಪ್ಪಹರ್ಡೇಕರ್ ಪಿ.ಯು.ಕಾಲೇಜಿನ ಪಿಯುಸಿ ಫಲಿತಾಂಶ ಶೇ.98ರಷ್ಟಾಗಿದೆ. ಕಲಾ ವಿಭಾಗದಲ್ಲಿ ಯಲ್ಲಮ್ಮ ಗೂಗಿಹಾಳ 572(ಶೇ.95.33) ಪ್ರಥಮ, ತಸ್ಮಿಯಾ ನಿಂಬಿಹಾಳ 558(ಶೇ.93) ಕಾಲೇಜಿಗೆ ದ್ವಿತೀಯ ಸ್ಥಾನ, ಪ್ರೀತಿ ವಡಗೇರಿ.546(ಶೇ.91)ತೃತೀಯ ಸ್ಥಾನ ಪಡೆದು ಕೊಂಡಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಅಕ್ಷತಾ ಪಾಟೀಲ.555(ಶೇ.92.5) ಪ್ರಥಮ ಸ್ಥಾನ, ವಿಜಯಲಕ್ಷ್ಮಿ ರಾಠೋಡ 552 (ಶೇ.92) ದ್ವಿತೀಯ, ತೈಸಿನ ಕಡಲಗಿ 515(ಶೇ.85.8) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ