ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಭಾನುವಾರ ಬೆಳಗ್ಗೆ ಮಹಾರಾಜರ ಮಠದ ಆವರಣದಲ್ಲಿ ಕರಸೇವಕರಿಂದ ಆಂಜನೇಯನ ಮೂರ್ತಿಗೆ ಹೂವು ಮಾಲೆ ಹಾಕಿ ಪೂಜೆ ಸಲ್ಲಿಸಿದ ನಂತರ ಅದ್ಧೂರಿಯಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಶಿವಲಿಂಗಯ್ಯ ತೆಗ್ಗಿನಮಠ, ಪಂಚಮಸಾಲಿ, ಸಮಾಜದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಗೊಳಸಂಗಿ, ಡಾ.ಕರುಣಾಕರ ಚೌಧರಿ, ಕರಸೇವಕರಾದ ಸಂಗಮೇಶ ನಾಯ್ಕೋಡಿ, ಈರಣ್ಣ ಚಿಕ್ಕೊಂಡ, ವಿವೇಕ ಬ್ರಿಗೇಡ್‌ನ ವಿನೂತ ಕಲ್ಲೂರ, ಜಿಲ್ಲಾ ಸೇವಾ ಪ್ರಮುಖ ಡಾ. ಬಸವರಾಜ ಚವ್ಹಾಣ, ಮಲ್ಲಣ್ಣ ಕಿಣಗಿ, ಸತೀಶ ಕ್ವಾಟಿ, ರಾವುತ ಮಸಬಿನಾಳ, ಬಸವರಾಜ ಗಚ್ಚಿನವರ, ಚಂದ್ರಶೇಖರ ಬಿರಾದಾರ, ಯುವಬ್ರಿಗೇಡ್ ಇಂಡಿ ತಾಲೂಕು ಸಂಚಾಲಕ ಪ್ರದೀಪ ಪವಾರ, ಶಶಿಕಾಂತ ಇದ್ದರು.