ನೀರಿನ ಸಮಸ್ಯೆ ನಿವಾರಣೆಗೆ ನೋಡಲ್ ಅಧಿಕಾರಿ ನೇಮಕ

KannadaprabhaNewsNetwork |  
Published : Mar 09, 2024, 01:36 AM IST
ಬಿಬಿಎಂಪಿ | Kannada Prabha

ಸಾರಾಂಶ

ನಿಮ್ಮ ನೀರಿನ ಸಮಸ್ಯೆ ಇದ್ದರೆ ಈ ಅಧಿಕಾರಿಗಳಿಗೆ ಕರೆ ಮಾಡಿ, ಇದಕ್ಕಾಗಿ ಬಿಬಿಎಂಪಿ, ಜಲಮಂಡಳಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದಲ್ಲಿ ಅದರ ನಿವಾರಣೆಗಾಗಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ 14 ವಾರ್ಡ್‌ಗಳಿಗೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ.

ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ತಕ್ಷಣ ಜಲಮಂಡಳಿ ಏಮಜಿನಿಯರ್‌ಗಳೊಂದಿಗೆ ಸಮನ್ವಯತೆ ಸಾಧಿಸಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕಾಗಿದೆ. ನೋಡಲ್ ಅಧಿಕಾರಿಗಳ ಮೇಲುಸ್ತುವಾರಿ ನೋಡಿಕೊಳ್ಳಲು ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್ ಅವರಿಗೆ ವಹಿಸಿರುವುದಾಗಿದೆ ಎಂದು ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರು ಆದೇಶದಲ್ಲಿ ತಿಳಿಸಲಾಗಿದೆ.ಅಧಿಕಾರಿ ಹೆಸರು ಮತ್ತು ದೂರವಾಣಿ ಸಂಖ್ಯೆವಾರ್ಡ್‌ಬಿಬಿಎಂಪಿ ಅಧಿಕಾರಿ ಹೆಸರುಜಲಮಂಡಳಿ ಅಧಿಕಾರಿ ಹೆಸರುಜಾಲಹಳ್ಳಿಹನುಮಂತರಾಯ (8105005285)ನಾಗರಾಜ್ (9686448013)

ಜೆಪಿ ಪಾರ್ಕ್ವಿಘ್ನೇಶ್ವರ್ (8277032015)ಲಕ್ಷ್ಮಿನರಸಿಂಹಯ್ಯ (9845444495)ಯಶವಂತಪುರಅರುಣ್ ಕುಮಾರ್ (9448882642)ಕೆ.ಎಸ್.ಕಿಶೋರ್ (8217296837)ಎಚ್‌ಎಂಟಿರಮೇಶ್ (9480735211)ಕಾರ್ತಿಕ್ (7026328863)ಲಕ್ಷ್ಮಿದೇವಿನಗರವರನಾರಾಣ (9066745942)ತೇಜಸ್ (9740984166)ಲಗ್ಗೆರೆಬಿ.ಕೆ.ದಿನೇಶ್ ಕುಮಾರ್ (9448719897)ನಂದೀಶ್ ಕುಮಾರ್ (9632435522)ಕೊಟ್ಟಿಗೇಪಾಳ್ಯಆರೀಫ್ (9900260607)ಹರ್ಷ (9986555502)ಜ್ಞಾನಭಾರತಿಎಲ್.ಎಸ್.ಮಧು (6363445710)ಎಂ.ಎಸ್.ವಿಶ್ವನಾಥ್ (9900629915)ಆರ್‌ಆರ್ ನಗರಕೆ.ದೀಪಕ್ (8147351991)ಎಂ.ಎಸ್.ವಿಶ್ವನಾಥ್ (9900629915) ಮತ್ತು ಕಾವ್ಯ (8816938538)ದೊಡ್ಡಬಿದರಕಲ್ಲುಚಿಕ್ಕಗೂಳಿಗೌಡ (9845157276)ಹೇರೋಹಳ್ಳಿಬಿ. ರಮೇಶ್ (9480688224)ಎಚ್.ಸುಧಾ (9535182299)ಉಲ್ಲಾಳುಸಿದ್ದರಾಜೇಗೌಡ (9980866986)ಚಂದನ ಎಂ.ಎನ್. (9535252015)ಕೆಂಗೇರಿಗುರುಪ್ರಸಾದ್ (9986238606)ರಾಹುಲ್ ರಾಥೋಡ್ (7026266677)ಹೆಮ್ಮಿಗೇಪುರವಿ.ಸಾಮಂದಯ್ಯ (9986693857)ಹನುಮಂತರಾಜು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ