ಆಗುಂಬೆ ಘಾಟಿಯಲ್ಲಿ ಸೆ.30ರ ತನಕ ಭಾರಿ ವಾಹನ ಸಂಚಾರವಿಲ್ಲ

Published : Jun 15, 2025, 10:49 AM IST
Agumbe-Sringeri Road

ಸಾರಾಂಶ

ಆಗುಂಬೆ ಘಾಟಿಯಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಜೂ.15ರಿಂದ ಸೆ.30ರವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.

 ತೀರ್ಥಹಳ್ಳಿ (ಶಿವಮೊಗ್ಗ): ಆಗುಂಬೆ ಘಾಟಿಯಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಜೂ.15ರಿಂದ ಸೆ.30ರವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.

 ಕರ್ನಾಟಕ ವಾಹನಗಳ ನಿಯಮಾವಳಿಗಳು 1989 ಕಲಂ 221 (ಎ) 2 ಮತ್ತು 5 ರ ಅನ್ವಯ ನಿಷೇಧವನ್ನು ಹೇರಲಾಗಿದ್ದು, ಈ ಆದೇಶದ ಅನ್ವಯ ಜೂ.15ರಿಂದ ಸೆ.30ರವರೆಗೆ ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

PREV
Read more Articles on

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ