ತಮಿಳುನಾಡು ಸಿಎಂ ಪುತ್ರನ ಚಿತ್ರದಲ್ಲಿ ಸಾನ್ವಿ ಸುದೀಪ್‌ ಹಾಡು

Published : Sep 24, 2026, 12:01 PM IST
Sanvi Sudeep

ಸಾರಾಂಶ

ತಮಿಳುನಾಡು ಸಿಎಂ ವಿಜಯ್‌ ಅವರ ಪುತ್ರ ಜೇಸನ್‌ ಸಂಜಯ್‌ ನಿರ್ದೇಶನದ ‘ಸಿಗ್ಮಾ’ ಚಿತ್ರದಲ್ಲಿ ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಸುದೀಪ್‌ ಹಾಡಿದ್ದಾರೆ. ಈ ಮೂಲಕ ಸಾನ್ವಿ ಬಹುಭಾಷಾ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಅವರು ಸುದೀಪ್‌ ಸಿನಿಮಾದ ‘ಮಸ್ತ್‌ ಮಲೈಕಾ’ ಎನ್ನುವ ಹಾಡಿಗೆ ಧ್ವನಿಯಾಗಿದ್ದರು.

ಸಿನಿವಾರ್ತೆ

‘ಸಿಗ್ಮಾ’ ಚಿತ್ರದಲ್ಲಿ ಸಂದೀಪ್‌ ಕಿಶನ್‌ ಹಾಗೂ ಫರಿಯಾ ಅಬ್ದುಲ್ಲಾ ನಾಯಕ ನಾಯಕಿ

‘ಸಿಗ್ಮಾ’ ಚಿತ್ರದಲ್ಲಿ ಸಂದೀಪ್‌ ಕಿಶನ್‌ ಹಾಗೂ ಫರಿಯಾ ಅಬ್ದುಲ್ಲಾ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೂಡಿ ಬಂದಿರುವ ‘ಸುಲೋಚನಾ’ ಎನ್ನುವ ಹಾಡಿದೆ ಸಾನ್ವಿ ಸುದೀಪ್‌ ಧ್ವನಿಯಾಗಿದ್ದಾರೆ. ಈಗಷ್ಟೇ ಹಾಡು ಬಿಡುಗಡೆಯಾಗಿದ್ದು, ಕೇಳುಗರಿಂದ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಎಸ್‌. ಥಮನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬರ ಘೋಷಣೆಗೆ ಆಗ್ರಹಿಸಿ ಕಾಂಗ್ರೆಸ್‌ ಶಾಸಕ ಯಶವಂತರಾಯ ರಾಜೀನಾಮೆ, ತಿರಸ್ಕಾರ
ರೈತರಿಗೆ ಗ್ಯಾರಂಟಿ ನಿಲ್ಲಿಸಿ ವಿದ್ಯುತ್‌ ಖರೀದಿಸಿ: ಬಿಜೆಪಿ