ಬಸವ ಜಯಂತಿ ಪ್ರಚಾರ ವಾಹನಕ್ಕೆ ಚಾಲನೆ

KannadaprabhaNewsNetwork |  
Published : Apr 14, 2026, 01:15 AM IST
45 | Kannada Prabha

ಸಾರಾಂಶ

ಪ್ರಧಾನ ಕಾರ್ಯದರ್ಶಿ ಎ.ಪಿ. ವಿರೂಪಾಕ್ಷ, ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ವಿ. ಮಲ್ಲೇಶ್, ಖಜಾಂಚಿ ಜಯಶಂಕರ್, ವೇದಿಕೆ ಸಮಿತಿ ಅಧ್ಯಕ್ಷ ಶರತ್ ಪುಟ್ಟಬುದ್ದಿ,

ಕನ್ನಡಪ್ರಭ ವಾರ್ತೆ ಮೈಸೂರುತಾಲೂಕು ಪ್ರಚಾರ ವಾಹನಕ್ಕೆ ದಂಡಿಕೆರೆ ಮಠಾಧ್ಯಕ್ಷ ಬಸವಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಬಸವ ಜಯಂತಿ ಅಧ್ಯಕ್ಷ ಎಂ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಲೋಹಿತ್ ದೊರೆಸ್ವಾಮಿ ಅದ್ಯಕ್ಷತೆಯಲ್ಲಿ ಎಲ್ಲ ಸಮಿತಿಯ ಅದ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಮಾಜದ ಶರಣ, ಶರಣೆಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತುಪ್ರಧಾನ ಕಾರ್ಯದರ್ಶಿ ಎ.ಪಿ. ವಿರೂಪಾಕ್ಷ, ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ವಿ. ಮಲ್ಲೇಶ್, ಖಜಾಂಚಿ ಜಯಶಂಕರ್, ವೇದಿಕೆ ಸಮಿತಿ ಅಧ್ಯಕ್ಷ ಶರತ್ ಪುಟ್ಟಬುದ್ದಿ, ಒಕ್ಕೂಟದ ಮಾಜಿ ಅಧ್ಯಕ್ಷ ಹಡಜನ ಟಿ. ಲಿಂಗರಾಜು, ಸಾಮಾಜಿಕ ಮಾಧ್ಯಮ ಅಧ್ಯಕ್ಷ ದಾರಿಪುರ ಡಿ. ಚಂದ್ರಶೇಖರ್, ಮಹೇಂದ್ರ ಶೈವ, ಪ್ರಧಾನ ಕಾರ್ಯದರ್ಶಿ, ಮುಳ್ಳೂರು ರೇಚಣ್ಣ, ಕಾವಿಬಸಪ್ಪ, ಡಿ.ಪಿ. ಸುರೇಶ್, ಪಿ.ಎಂ. ಮಹದೇವಸ್ವಾಮಿ, ಕಾವಿ ಬಸಪ್ಪ, ಗುರು ಬಸಳ್ಳಿಹುಂಡಿ, ಗಿರಿ ಮಾರ್ಬಳ್ಳಿ, ಪೂರ್ವ ವಲಯ ಅಧ್ಯಕ್ಷರು ಎಸ್. ಶಿವಸ್ವಾಮಿ, ಶ್ರೀಕಂಠ ಮೂರ್ತಿ, ಮಹದೇವಸ್ವಾಮಿ, ಕುಮಾರಸ್ವಾಮಿ, ವನಜ, ಜ್ಯೋತಿ ರೇಚಣ್ಣ, ಮಹೇಶ್, ಶಿವು ಪ್ರಸಾದ್, ಪೂಜೆ ಮಾದಪ್ಪ, ಮಹೇಂದ್ರ, ಪ್ರಕಾಶ್, ಪ್ರಭಣ್ಣ ಶಿವಮಣಿ ವಿರುಪಾಕ್ಷ, ಉಮಾ ಪ್ರಕಾಶ್, ವನಜಾ ನಾಗರಾಜ್, ಪ್ರಗತಿಬಾಗ್ಯ, ಧನ್ಯ ಸತ್ಯೇಂದ್ರ ಮೂರ್ತಿ, ಮಲ್ಲಿಕಾ ಮಹದೇವಸ್ವಾಮಿ, ಮೀನಾ ಪ್ರಾಣೇಶ್, ಬಾರ್ಗವಿ ಮನೊಹರ್, ಉಷಾ ನಾಗೇಶ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಅಕ್ಕಮಹಾದೇವಿ
ಭಾಗ್ಯವಂತಿ ಶಿಕ್ಷಣ ಸಂಸ್ಥೆಗೆ ಒಲಿದ ಹ್ಯಾಟ್ರಿಕ್!