ಹಳಿಯೂರು ಸರ್ಕಾರಿ ಪ್ರೌಢಶಾಲೆ ಬಾಲಕಿಯರಿಗೆ ಸಮಗ್ರ ಪ್ರಶಸ್ತಿ

KannadaprabhaNewsNetwork |  
Published : Sep 24, 2026, 01:15 AM IST
ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಹಳಿಯೂರು ಸ.ಪ್ರೌ.ಬಾಲಕೀಯರಿಗೆ ಸಮಗ್ರ ಪ್ರಶಸ್ತಿ | Kannada Prabha

ಸಾರಾಂಶ

Comprehensive Award for Haliyuru Government High School Girls

ಕನ್ನಡಪ್ರಭ ವಾರ್ತೆ ತರೀಕೆರೆ

ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 17 ವಯೋಮಿತಿ ಒಳಗಿನ ಪ್ರೌಢಶಾಲಾ ವಿಭಾಗದ ಬಿ ವಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ಹಳಿಯೂರು ಶಾಲೆಯ ಬಾಲಕಿಯರು ವಿವಿಧ ಸ್ಪರ್ಧೆಗಳಲ್ಲಿ ಸ್ಥಾನ ಪಡೆಯುವುದರೊಂದಿಗೆ ಸಮಗ್ರ ಪ್ರಶಸ್ತಿ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

ವಿಭಾಗದ ಬಾಲಕಿಯರ ವಿಭಾಗದ ವಿಜೇತರ ಪಟ್ಟಿ -ಶಮಿಕ - 200 ಮೀ- ಪ್ರಥಮಸ್ಥಾನ, ಮೇಘನಾ-400. 800ಮೀ.ಉದ್ದಜಿಗಿತ - ಪ್ರಥಮ ಸ್ಥಾನ ಸ್ನೇಹ - 400 ಮೀ ತೃತೀಯ ಸ್ಥಾನ ಮಧುರ - 800.1500 ಮೀ-ಪ್ರಥಮ ಸ್ಥಾನ, ಭಾನುಪ್ರಿಯ-1500. 3000 ಮೀ - ಪ್ರಥಮ ಸ್ಥಾನ ವೀಣಾ - 3000 ಮೀ - ದ್ವಿತೀಯ ಸ್ಥಾನ ಶಾಲಿನಿ - 3 ಕಿ. ಮೀ ನಡಿಗೆ - ಪ್ರಥಮ ಸ್ಥಾನ ಕೀರ್ತನ - ಉದ್ದಜಿಗಿತ ತ್ರಿವಿಧ ಜಿಗಿತ - ದ್ವಿತೀಯ ಸ್ಥಾನ ಅಂಕಿತ - ತ್ರಿವಿಧ ಜಿಗಿತ - ತೃತೀಯ ಸ್ಥಾನ ಮಧುರ - ಏತ್ತರ ಜಿಗಿತ - ತೃತೀಯ ಸ್ಥಾನ ಗಳಿಸಿದ್ದಾರೆ.

ಚಕ್ರ ಎಸೆತ - ಪ್ರಥಮ ಸ್ಥಾನ ಶರ್ಮಿಕ - ಚಕ್ರ ಎಸೆತ - ತೃತೀಯ ಸ್ಥಾನ ಪುಷ್ಪ - ಜಾವಲಿನ್ ಎಸೆತ - ತೃತೀಯ ಸ್ಥಾನ.

4*100 ರಿಲೇ - ಪ್ರಥಮ ಸ್ಥಾನ ಮೇಘನಾ, ಕೀರ್ತನ, ಶಮಿಕ, ಅಂಕಿತ 4*400 ರಿಲೇ ಮೇಘನಾ, ಸ್ನೇಹ, ಕೀರ್ತನ, ಅಂಕಿತ

ಬಾಲಕರ ವಿಭಾಗದ ವಿಜೇತರ ಪಟ್ಟಿ: ಮಂಜುನಾಥ್- 800ಮೀ-ದ್ವಿತೀಯ ಸ್ಥಾನ ಚಂದನ್ 3000ಮೀ - ತೃತೀಯ ಸ್ಥಾನ ಪವನ್ - 5 ಕಿ. ಮೀ ನಡಿಗೆ - ದ್ವಿತೀಯ ಸ್ಥಾನ ತೇಜಸ್ -ಗುಂಡು ಎಸೆತ-ದ್ವಿತೀಯ ಸ್ಥಾನ ಚಕ್ರ ಎಸೆತ - ತೃತೀಯ ಸ್ಥಾನ ಕಾರ್ತಿಕ್ - ಜಾವೇಲಿನ್ ಎಸೆತ - ತೃತೀಯ ಸ್ಥಾನ

14 ವಯೋಮಿತಿ ಒಳಗಿನ ಬಾಲಕರ ವಿಭಾಗ ವಿಜೇತರ ಪಟ್ಟಿ: ಧನು - 200. ಮೀ.ಉದ್ದ ಜಿಗಿತ - ದ್ವಿತೀಯ ಸ್ಥಾನ ರಾಹುಲ್ -400.600 ಮೀ-ದ್ವಿತೀಯಸ್ಥಾನ, ಲಿಖಿತ - 400ಮೀ.600 ಮೀ - ಪ್ರಥಮ ಸ್ಥಾನ ರಾಹುಲ್ - ಉದ್ದ ಜಿಗಿತ -ತೃತೀಯ ಸ್ಥಾನ ದರ್ಶನ್ - ಗುಂಡು ಎಸೆತ - ದ್ವಿತೀಯ ಸ್ಥಾನ ಲಿಖಿತ್ - ಗುಂಡು ಎಸೆತ - ತೃತೀಯ ಸ್ಥಾನ ಸಾಗರ್ - ಚಕ್ರ ಎಸೆತ - ತೃತೀಯ ಸ್ಥಾನ

4*100 ರಿಲೇ ಪ್ರಥಮ ಸ್ಥಾನ ಧನು, ರಾಹುಲ್, ಸಾಗರ್, ಲಿಖಿತ್

14 ವಯಮಿತಿ ಒಳಗಿನ ವಿಭಾಗ-ಬಾಲಕಿಯರ ವಿಜೇತರ ಪಟ್ಟಿ ಲಕ್ಷ್ಮಿ- 100.200ಮೀ - ಪ್ರಥಮ ಸ್ಥಾನ ಜಾನವಿ - 400.600ಮೀ - ದ್ವಿತೀಯ ಸ್ಥಾನ4*100 ರಿಲೇ ಪ್ರಥಮ ಸ್ಥಾನ ಲಕ್ಷ್ಮಿ, ರೂಪ, ಜಾನವಿ, ಪೂರ್ಣಿಮಾ ಗಳಿಸಿದ್ದಾರೆ.

ಉತ್ತಮ ಸಾಧನೆ ಮಾಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ರಾಜ್ಯ ಸ.ನೌ. ಸಂಘದ ತರೀಕೆರೆ ಶಾಖೆ ಅಧ್ಯಕ್ಷ ಅನಂತಪ್ಪ ತರೀಕೆರೆ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ್. ತರೀಕೆರೆ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಗುರುಮೂರ್ತಿ ಕಾರ್ಯದರ್ಶಿ ರಾಧಾಕೃಷ್ಣ, ತಾ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪ್ರಸಾದ್ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಮಂಜುನಾಥ್. ಕರಿಯಪ್ಪ. ತರಬೇತುದಾರರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಜಿ.ಪರಮೇಶ್ವರಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ಜಯರತ್ನ, ತಂಡದ ವ್ಯವಸ್ಥಾಪಕರಾದ ಪ್ರಕಾಶ್ ಶಿವಕುಮಾರ್, ಶೇಖರಪ್ಪ, ಸಾಗರ್, ಶಾಂತಕುಮಾರಿ ಉಪಸ್ಥಿತರಿದ್ದರು.

ಫೋಟೋ:23ಕೆಟಿಆರ್.ಕೆ.1

ತರೀಕೆರೆ ಹಳಿಯೂರು ಸರ್ಕಾರಿ ಪ್ರೌಢಶಾಲೆ ಬಾಲಕಿಯರಿಗೆ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ದೊರಕಿದೆ.,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಸಜ್ಜಿತ ಪ್ರಜಾಸೌಧವಿದ್ದರೂ ಜನರಿಗಿಲ್ಲ ಸರ್ಕಾರಿ ಸೇವೆ
ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಶಾಸಕ ಅಲ್ಲಂಪ್ರಭು