ಕನ್ನಡಪ್ರಭ ವಾರ್ತೆ ಹಲಗೂರು
ವಿಷಯ ತಿಳಿದ ಅರಣ್ಯಾಧಿಕಾರಿ ಆರ್.ಎಫ್.ಗವಿಯಪ್ಪ ಅವರು ರೈತರಿಗೆ ನಿಮ್ಮ ದನ ಕರುಗಳನ್ನು ಶಿಂಷಾನದಿಯಲ್ಲಿ ನೀರು ಕುಡಿಸಲು ಹೋದಾಗ ಎಚ್ಚರಿಕೆಯಂದಿರಿರುವಂತೆ ನದಿಯಲ್ಲಿ ಸ್ನಾನ, ಬಟ್ಟೆ ತೊಳೆಯಲು ಹೋಗದಂತೆ ಮನವಿ ಮಾಡಿದರು.
ಮೊಸಳೆಮರಿ ಕಾಣಿಸಿಕೊಂಡಿರುವುದರಿಂದ ಅರಣ್ಯ ಇಲಾಖೆ ಗಸ್ತು ವನಪಾಲಕ ಕೃಷ್ಣ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪುರುದೊಡ್ಡಿ ಗ್ರಾಮದಲ್ಲಿ ಸಾರ್ವಜನಿಕರನ್ನು ಕುರಿತು ನಮ್ಮ ಮೇಲಿನ ಅಧಿಕಾರಿಗಳು ರೈತರಿಗೆ ಶಿಂಷಾನದಿಯಲ್ಲಿ ಮೊಸಳೆ ಇರುವುದನ್ನು ತಿಳಿಸಿ ಅವರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.ಬಿಸಿಲಿನ ಹೊತ್ತಿನಲ್ಲಿ ಅವು ನದಿ ದಡದಲ್ಲಿ ಹಾಗೂ ಮರಳಿನ ಮೇಲೆ, ಬಂಡೆ ಮೇಲೆ ಬರುತ್ತವೆ. ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು ನೀವುಗಳು ಸಹ ಎಚ್ಚರಿಕೆಯಿಂದ ಇರಬೇಕು ಎಂದು ರೈತರಲ್ಲಿ ಜಾಗೃತಿ ಮೂಡಿಸಿದರು.
ಮೊಸಳೆ ಇರುವುದನ್ನು ನೋಡಿರಲಿಲ್ಲ. ಆದರೆ, ಇತ್ತೀಚೆಗೆ ಮೇಲ್ಬಾಗದಲ್ಲಿ ಮಳೆ ಆಗಿರುವುದರಿಂದ ಮಳೆ ನೀರಿನ ಮುಖಾಂತರ ಇಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಂಕೆ ಮರಿ ನುಂಗಿದ ಭಾರಿ ಗಾತ್ರದ ಹೆಬ್ಬಾವು