- ಫಲಿತಾಂಶದ ಮೇಲೆ ಪರಿಣಾಮ ಬೀರಿದ ಪಕ್ಷೇತರರು, ಸಣ್ಣ, ಹೊಸ ಪಕ್ಷಗಳು! - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ.ಪ್ರಭಾ ಮಲ್ಲಿಕಾರ್ಜುನ 26094 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಕಾಂಗ್ರೆಸ್ಸಿನ ಡಾ.ಪ್ರಭಾ ಮಲ್ಲಿಕಾರ್ಜುನ ಅಂಚೆ ಮತ ಸೇರಿದಂತೆ 633059 ಮತ, ಸಮೀಪದ ಸ್ಪರ್ಧಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ 606965 ಮತ ಪಡೆದ್ದು, ಅಂತಿಮವಾಗಿ ಡಾ.ಪ್ರಭಾ 26094 ಮತಗಳ ಅಂತರದಿಂದ ಜಯ ದಾಖಲಿಸಿದರು. ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳಿಂದ 17,09,244 ಒಟ್ಟು ಮತದಾರರಲ್ಲಿ 1315746 ಮತದಾರರು ಮತದಾನ ಮಾಡಿದ್ದರು. ಮತ ಎಣಿಕೆಗೆ ಪ್ರತಿ ಕ್ಷೇತ್ರಕ್ಕೆ 14 ಟೇಬಲ್‍ನಲ್ಲಿ ಎಣಿಕೆ ನಡೆಸಲಾಯಿತು.
- - -ಬಾಕ್ಸ್-1
ಪಕ್ಷವಾರು, ಕಣದಲ್ಲಿದ್ದ ಅಭ್ಯರ್ಥಿಗಳು ಪಡೆದ ಮತ ವಿವರ
ಕಾಂಗ್ರೆಸ್ಡಾ.ಪ್ರಭಾ ಮಲ್ಲಿಕಾರ್ಜುನ633059
ಉತ್ತಮ ಪ್ರಜಾಕೀಯ ಪಕ್ಷಈಶ್ವರ ಶೇಂಗಾ1430
ಕಂಟ್ರಿ ಸಿಟಿಜನ್ ಪಕ್ಷ ಎಂ.ಪಿ.ಖಲಂದರ್539
ಸಮಾಜ ವಿಕಾಸ ಕ್ರಾಂತಿ ಪಕ್ಷಕೆ.ಎಚ್.ರುದ್ರೇಶ348
ಕರ್ನಾಟಕ ರಾಷ್ಟ್ರ ಸಮಿತಿಕೆ.ಎಸ್.ವೀರಭದ್ರಪ್ಪ475
ನವಭಾರತ ಸೇನಾಎಂ.ಜಿ.ಶ್ರೀಕಾಂತ560ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ ಎಂ.ಸಿ.ಶ್ರೀನಿವಾಸ974
----------------------------------------------------------ಬಾಕ್ಸ್-2- - - - - - - - - - - - - - - - - - - - - - - - - - - - - - - -ಪಕ್ಷೇತರ ಅಭ್ಯರ್ಥಿಗಳು- - - - - - - - - - - - - - - - - - - - - - - - - - - - - - - -
ಅಬ್ದುಲ್ ನಜೀರ್ ಅಹಮದ್652ಎ.ಕೆ.ಗಣೇಶ1055
ಜಿ.ಎಂ.ಗಾಯತ್ರಿ ಸಿದ್ದೇಶಿ2462ಟಿ.ಚಂದ್ರು3049
ಟಿ.ಜಬೀನಾ ಆಪಾ5122ತಸ್ಲೀಮ್ ಬಾನು4140
ಪರವೀಜ್ ಎಚ್.1868ಪೆದ್ದಪ್ಪ ಎಸ್.513
ಬರಕತ್ ಅಲಿ409ಜಿ.ಎಂ. ಬರ್ಕತ್ ಅಲಿ ಬಾಷ472
ಮಹಬೂಬ್ ಬಾಷ306ಮೊಹ್ಮದ್ ಹಯಾತ್ ಎಂ.723
ಮಂಜು ಮಾರಿಕೊಪ್ಪ379ರವಿನಾಯ್ಕ ಬಿ.319
ರಷೀದ್ ಖಾನ್599ಜಿ.ಬಿ.ವಿನಯಕುಮಾರ್42907
ಸಲೀಂ ಎಸ್. 800ಸೈಯದ್ ಜಬೀವುಲ್ಲಾ ಕೆ.843
ನೊಟಾ3173 ಮತ- - - (-ಫೋಟೋ: ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆ ದಾವಣಗೆರೆಯಲ್ಲಿ ಮತ ಎಣಿಕೆ ಕೇಂದ್ರ ಬಳಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. )