ಮತದಾರರ ಪರಿಷ್ಕರಣಾ ಅರ್ಜಿ ವಿತರಣೆ

KannadaprabhaNewsNetwork |  
Published : Jul 06, 2026, 02:45 AM IST
ವಿತರಣೆ  | Kannada Prabha

ಸಾರಾಂಶ

ವಿರಾಜಪೇಟೆ ವಿಧಾನಸಭಾ ಕ್ಷೇತ್ರ (209) ಕ್ಕೆ ಒಳಪಡುವ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 128 ಹೆಚ್ಚಿನಾಡು ವ್ಯಾಪ್ತಿಯ ಪಳ್ಳಕೆರೆ ಟಾಟಾ ಕಾಫಿ ಸೇರಿದಂತೆ ಸುತ್ತಮುತ್ತಲ ತೋಟದಲ್ಲಿ ನೆಲೆಸಿರುವ ಕಾರ್ಮಿಕರ ಮನೆ ಮನೆಗೆ ತೆರಳಿ ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ ಎಸ್ಐಆರ್ (SIR) ಅಡಿಯಲ್ಲಿ ಮತದಾರರ ಪಟ್ಟಿ ಪರಿಶೀಲನೆಗಾಗಿ ಅರ್ಜಿಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿವಿರಾಜಪೇಟೆ ವಿಧಾನಸಭಾ ಕ್ಷೇತ್ರ (209) ಕ್ಕೆ ಒಳಪಡುವ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 128 ಹೆಚ್ಚಿನಾಡು ವ್ಯಾಪ್ತಿಯ ಪಳ್ಳಕೆರೆ ಟಾಟಾ ಕಾಫಿ ಸೇರಿದಂತೆ ಸುತ್ತಮುತ್ತಲ ತೋಟದಲ್ಲಿ ನೆಲೆಸಿರುವ ಕಾರ್ಮಿಕರ ಮನೆ ಮನೆಗೆ ತೆರಳಿ ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ ಎಸ್ಐಆರ್ (SIR) ಅಡಿಯಲ್ಲಿ ಮತದಾರರ ಪಟ್ಟಿ ಪರಿಶೀಲನೆಗಾಗಿ ಅರ್ಜಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಬಿಎಲ್‍ಒ ಲೀಲಾವತಿ ಅರ್ಜಿಯನ್ನು ಭರ್ತಿ ಮಾಡುವ ಕುರಿತು ಕಾರ್ಮಿಕರಿಗೆ ಮಾಹಿತಿ ನೀಡಿದರು.

BLO ಲೀಲಾವತಿ (ಸವಿತಾ) , ಸ್ಥಳೀಯರಾದ ವಿಕ್ರಂ, ಚಂದ್ರನ್, ಕುಮಾರಿ ಪ್ರಿಯ ಜೊತೆಗೂಡಿ ಅರ್ಜಿಗಳನ್ನು ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ದಾಳಿ ಜಿಂಕೆ ಸಾವು
ರೈತರಿಗೆ ಗುಣಮಟ್ಟದ ರಸ ಗೊಬ್ಬರ ಪೂರೈಸಲು ಒತ್ತಾಯ