ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕೇರಂ ಪಂದ್ಯಾಟ

KannadaprabhaNewsNetwork |  
Published : Feb 21, 2026, 03:00 AM IST
19-ಎನ್ಪಿ ಕೆ-2.ಗೌಡ ಸಮಾಜ ಕಾರುಗುಂದ ಮತ್ತುಚೇರಂಬಾಣೆ ಗೌಡ ಯುವ ವೇದಿಕೆಕಾರುಗುಂದ  ಇವರ  ಸಂಯುಕ್ತಆಶ್ರಯದಲ್ಲಿ ಆಯೋಜಿಸಿದ  ಜಿಲ್ಲಾಮಟ್ಟದ ಗೌಡ ಜನಾಂಗಗಳ ಕ್ಯಾರಂಬೋರ್ಡ್ಕ್ರೀಡಾಕೂಟದ ವಿಜೇತರರು ಹಾಗೂ ಗಣ್ಯರು. | Kannada Prabha

ಸಾರಾಂಶ

ಜಿಲ್ಲಾ ಮಟ್ಟದ ಗೌಡ ಜನಾಂಗಗಳ ಕೇರಂ ಪಂದ್ಯಾಟ ಗೌಡ ಸಮಾಜ ಕಾರುಗುಂದದಲ್ಲಿ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಗೌಡ ಸಮಾಜ ಕಾರುಗುಂದ ಮತ್ತು ಚೇರಂಬಾಣೆ ಗೌಡ ಯುವ ವೇದಿಕೆ ಕಾರುಗುಂದ ಆಶ್ರಯದಲ್ಲಿ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಗೌಡ ಜನಾಂಗಗಳ ಕೇರಂ ಪಂದ್ಯಾಟ ಗೌಡ ಸಮಾಜ ಕಾರುಗುಂದದಲ್ಲಿ ಆಯೋಜಿಸಲಾಯಿತು.

ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹರಪ್ಪನಹಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ ಕುಶಾಲಪ್ಪ, ಕೊಡುಪಾಲು ಎಸ್. ಗಣಪತಿ, ಕಡ್ಲೇರ ತುಳಸಿ ಮೋಹನ್, ಕೇಕಡ ದಿನೇಶ್ ಮತ್ತು ಬೆಳ್ಯನ ಚಂದ್ರಪ್ರಕಾಶ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಾರ್‍ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು.

ಕ್ರೀಡಾಕೂಟದ ವಿಜೇತರು: ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಪ್ರಥಮ- ಇಂದ್ರೇಶ್ ಕುದುಕುಳಿ ಮತ್ತು ಡಬಲ್ಸ್ ನಲ್ಲಿ ಪ್ರಥಮ- ಭರತ್‌ ಕಾವೇರಿ ಮನೆ.ಮಕ್ಕಳ ಡಬಲ್ಸ್‌ ವಿಭಾಗದಲ್ಲಿ ಪ್ರಥಮ- ಗೌರವ್ ಕುದುಕುಳಿ. ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ-ದ್ರುವ ಸುಳ್ಯಕೋಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಜಿರೆ: ಇಂದು ಭಿಡೆ ಸಹೋದರಿಯರ ಭರತನೃತ್ಯ ರಂಗಪ್ರವೇಶ
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ತೋಯಜಾಕ್ಷ ಶೆಟ್ಟಿ ಆಯ್ಕೆ