ಕನ್ನಡಪ್ರಭ ವಾರ್ತೆ ಅಫಜಲಪುರ
ಸಾನಿಧ್ಯ ವಹಿಸಿದ್ದ ಅಫಜಲಪುರ ಮಳೇಂದ್ರ ಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಗುರುಗಳ ಸಾನ್ನಿಧ್ಯದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಜ್ಞಾನ, ವಿದ್ಯೆ ಮತ್ತು ಸಂಸ್ಕಾರ ದೊರಕಬೇಕು. ವಿನಯವಿಲ್ಲದ ವಿದ್ಯೆಯಿಂದ ಸಂಸ್ಕಾರ ಬೆಳೆಯುವುದಿಲ್ಲ. ಮಕ್ಕಳು ಮುಖ್ಯವಾಗಿ ಶೈಕ್ಷಣಿಕವಾಗಿ ಸುಧಾರಣೆ ಹೊಂದುವುದಲ್ಲದೆ ಅವರಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆಸಬೇಕು. ಎಲ್ಲಿ ನಿಷ್ಕಲ್ಮಶ ಭಕ್ತಿ ಇರುತ್ತದೆಯೋ ಅಲ್ಲಿ ದೇವರ ಸಾನ್ನಿಧ್ಯ ಮತ್ತು ದೈವಿಕ ಶಕ್ತಿ ಜಾಗೃತಗೊಳ್ಳುತ್ತದೆ ಎಂದರುಬಸವಲಿಂಗ ಮಹಾಸ್ವಾಮಿಗಳು, ವೇದಮೂರ್ತಿ ಹಾಲಯ್ಯ ಹಿರೇಮಠ, ಪಂಚ ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾಧ್ಯಕ್ಷ ಪ್ರಕಾಶ ಜಮಾದಾರ, ಶಿವಾನಂದ ಗಾಡಿಸಾಹುಕಾರ, ಜಿಲ್ಲಾ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಮಹಾದೇವಪ್ಪ ಕರೂಟಿ, ರಾಚಪ್ಪ ಕೊಪ್ಪಾ, ಶಿವಶರಣಪ್ಪ ರೋಡಗಿ, ಸಿದ್ರಾಮಪ್ಪ ಹಿರೇಕುರುಬರ, ಹಣಮಂತ ಖಂಡೇಕಾರ, ಶರಣಗೌಡ ಪಾಟೀಲ, ಬದರಿಆಚಾರ್ಯ ಜಹಾಗಿರದಾರ, ಚಂದ್ರಶೇಖರ ಹೊಸೂರಕರ, ವಿಶ್ವನಾಥ ಚಣೇಗಾಂವ, ವಿಶ್ವನಾಥ ಕರೂಟಿ, ಅಡಿವೆಪ್ಪ ಕರಜಗಿ, ಕಾಶೀನಾಥ ಚಣೇಗಾಂವ, ಚೋಳಪ್ಪ ಆಲೂರ, ವಿಶ್ವನಾಥ ಅಜಗೊಂಡ, ಸಿದ್ದಪ್ಪ ಹತ್ತರಕಿ, ಅಣ್ಣಾರಾವ ಮುಜಗೊಂಡ ದತ್ತಪ್ಪ ಡೊಂಬಾಳೆ, ಕಲ್ಲಪ್ಪ ಅಲ್ಲಾಪೂರ, ತುಕಾರಾಮ ಚಣೇಗಾಂವ, ಪಂಡಿತ ಬಂಡಗಾರ, ಬಸವರಾಜ ವಾಯಿ ಅಪ್ಪಾಸಾಬ ಹೊಸೂರಕರ, ಯಶ್ವಂತ ಕರೂಟಿ ಸುಭಾಷ ವಾಲಿ, ಬಸವರಾಜ ಕರೂಟಿ, ನಿಖಿಲ ಚಣೇಗಾಂವ, ವೇಣುಮಾಧವ ಅವಧಾನಿ, ಸಂತೋಷ ಅಲ್ಲಾಪೂರ, ಶ್ರೀಕಾಂತ ನಿವರಗಿ, ರಾಜಶೇಖರ ಪ್ಯಾಟಿ, ಶ್ರೀಶೈಲ ಭುಯ್ಯಾರ, ನಾಮದೇವ ಚೋಪಡೆ ಪಾಂಡುರಂಗ ಚೋಪಡೆ ಇತರರಿದ್ದರು.