ಕನ್ನಡಪ್ರಭ ವಾರ್ತೆ ಉಡುಪಿ
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ನಾಗರಾಜ್ ಪಣಿಯಾಡಿ, ಗೌರವಾಧ್ಯಕ್ಷ ತಲ್ಲೂರು ಚಂದ್ರಶೇಖರ ಶೆಟ್ಟಿ, ಸಂಚಾಲಕ ಪಳ್ಳಿ ಲಕ್ಶ್ಮೀನಾರಾಯಣ ಹೆಗ್ಡೆ, ಉಪಾಧ್ಯಕ್ಷರಾದ ಪ್ರವೀಣ್ ಕುಂಜಿಬೆಟ್ಟು ಮತ್ತು ರಮೇಶ್ ನಾಯ್ಕ್, ಕಾರ್ಯದರ್ಶಿಗಳಾದ ಸಚ್ಚಿಂದ್ರ ನಾಯ್ಕ್, ಮಿತೇಶ್ ಸೇರಿಗಾರ್, ಖಜಾಂಚಿ ವಿಠ್ಠಲಮೂರ್ತಿ ಆಚಾರ್ಯ, ಮಲ್ಪೆ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಸುಧಾಕರ್ ಪೂಜಾರಿ ಮತ್ತು ಸಂಘದ ಸದಸ್ಯರಾದ ದಿವಾಕರ್ ಸಾಲಿಯಾನ್, ರತ್ನಾಕರ್ ನಾಯ್ಕ್. ಹರೀಶ್ ಶೆಟ್ಟಿಗಾರ್, ಕೆ. ನಾರಾಯಣ್ ಶೆಟ್ಟಿ, ಜಗದೀಶ ಶೇರಿಗಾರ್, ದಿನೇಶ್ ತಿಂಗಳಾಯ, ಸುಧಾಕರ್ ನಾಯ್ಕ್, ಪ್ರದೀಪ್ ಶ್ರೀಯಾನ್, ಹರೀಶ್ ನಾಯ್ಕ, ಸುಜನ್ ಶೆಟ್ಟಿ, ಹರ್ಷಿಲ್ ಡಿ. ತಿಂಗಳಾಯ, ಆಶ್ರಮದ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ ಉಪಸ್ಥಿತರಿದ್ದರು.