ಮಿಡ್ಲ್‌ ಡಿ.ಬಿ. ರಾಜಶೇಖರಮೂರ್ತಿ ಬಣ ಜಯಭೇರಿ

KannadaprabhaNewsNetwork |  
Published : Jun 15, 2026, 02:15 AM IST
ಫೋಟೋ | Kannada Prabha

ಸಾರಾಂಶ

ಚಲುವಯ್ಯ 2026-28ರ ವರ್ಷದ ಚುನಾವಣೆಯಲ್ಲಿ ವಕೀಲ ಡಿ ಬಿ ರಾಜಶೇಖರಮೂರ್ತಿ ಬಣ ಜಯಭೇರಿ

ಕನ್ನಡಪ್ರಭ ವಾರ್ತೆ ಮೈಸೂರು

ನಗರ್ ಪ್ರತಿಷ್ಠಿತ ಜೆ ಪಿ ನಗರ ಸ್ಪೋರ್ಟ್ಸ್ ಕ್ಲಬ್ ಗೆ ಭಾನುವಾರ ನಡೆದ 2026-28ರ ವರ್ಷದ ಚುನಾವಣೆಯಲ್ಲಿ ವಕೀಲ ಡಿ ಬಿ ರಾಜಶೇಖರಮೂರ್ತಿ ಬಣ ಜಯಭೇರಿ ಬಾರಿಸಿದೆ.

ರಾಜಶೇಖರಮೂರ್ತಿ ಅವರು ಅತಿ ಹೆಚ್ಚಿನ 164 ಮತಗಳಿಸಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಚಲುವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿ ಡಿ ಬಸವರಾಜು, ಕಾರ್ಯದರ್ಶಿ (91 ಮತ), ಯು ಎಸ್ ಸದಾಶಿವ್, ಜಂಟಿ ಕಾರ್ಯದರ್ಶಿ (120) ಹಾಗೂ ಬಿ ಸುರೇಶ, ಖಜಾಂಚಿ (157).ಆಡಳಿತ ಮಂಡಳಿ ಸದಸ್ಯರು; ವಾಟಾಳ್ ಆನಂದ್ ಅತಿ ಹೆಚ್ಚಿನ 141 ಮತಗಳು, ಆರ್ ಶಶಿಕಿರಣ್ (136), ಮಂಜುನಾಥ ಹೆಚ್ ನ್ (126), ಕೆ ಎಸ್ ಕುಮಾರ್ (124), ಎ0 ಬಿ ರಾಮಮೂರ್ತಿ (120), ವಿಶ್ವರಾಧ್ಯ (115), ಕೆಂಗೇಗೌಡ (104), ಎಸ್ ರವಿ (94), ಕೆ ಮಂಜುನಾಥ ಪ್ರಸಾದ್ (90) ಮತ್ತು ಕೆ ಎನ್ ಶ್ರೀನಿವಾಸಯ್ಯ (86) ವಿಜೇತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಮೂಲಗಳಲಿಲ್ಲದ ರೈತರ ಬದುಕು ಬರಡು
ಮಣ್ಣಿನ ಸಂರಕ್ಷಣೆಯಿಂದ ಅನ್ನದ ಭದ್ರತೆ ಖಾತ್ರಿ