ಪುನೀತ ಪುಣ್ಯಸ್ಮರಣೆ ನಿಮಿತ್ತ ಕಣ್ಣಿನ ಶಸ್ತ್ರಚಿಕಿತ್ಸೆ

KannadaprabhaNewsNetwork |  
Published : Nov 01, 2023, 01:01 AM IST
ಪೋಟೊ31ಕೆಎಸಟಿ1: ಕುಷ್ಟಗಿ ಪಟ್ಟಣದ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಡಾ.ಪುನಿತರಾಜಕುಮಾರ ಅವರ ಪುಣ್ಯಸ್ಮರಣೆಯ ಅಂಗವಾಗಿ 7 ಜನರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲಾಯಿತು. | Kannada Prabha

ಸಾರಾಂಶ

ಕುಷ್ಟಗಿ ಪಟ್ಟಣದ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಡಾ. ಪುನೀತರಾಜಕುಮಾರ ಪುಣ್ಯಸ್ಮರಣೆಯ ಅಂಗವಾಗಿ ಡಾ.ಸುಶೀಲ ಕಾಖಂಡಕಿ ಇಬ್ಬರು ಆಟೋ ಚಾಲಕರು ಹಾಗೂ 5 ಜನ ಹಿರಿಯ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದರು.ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಕಾರ್ಯದರ್ಶಿ ವಂದನಾ ಗೋಗಿ, ಡಿಸ್ಟ್ರಿಕ್ಟ್ ಎಡಿಟರ್ ಡಾ. ಪಾರ್ವತಿ ಪಲೋಟಿ, ಸುದೀಪ್ತಾ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುದೀಪ್ತಾ ಕಾಖಂಡಕಿ, ಪ್ರಭಾವತಿ ಬಂಗಾರಶೆಟ್ಟರ್, ಶಶಿಕಲಾ ಕುಡತನಿ, ರಾಜೇಶ್ವರಿ, ಮಮತಾ, ಗಿರಿಜಾ ನಾಗೋಡ, ಗಿರಿಜಾ ಮಾಲಿ ಪಾಟೀಲ್, ಗಿರಿಜಾ ಚಿನಿವಾಲ್, ಶಿಲ್ಪಾ ಸುಂಕದ,ಪ್ರೇಮಾ, ಸುವರ್ಣ ಬಳೂಟಗಿ, ಬನಶಂಶಂಕರಿ, ಖಜಾಂಚಿ ಗೌರಮ್ಮ ಕುಡತನಿ ಇತರರು ಇದ್ದರು.

ಕನ್ನಡಪ್ರಭವಾರ್ತೆ ಕುಷ್ಟಗಿ ಪಟ್ಟಣದ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಡಾ. ಪುನೀತರಾಜಕುಮಾರ ಪುಣ್ಯಸ್ಮರಣೆಯ ಅಂಗವಾಗಿ ಡಾ.ಸುಶೀಲ ಕಾಖಂಡಕಿ ಇಬ್ಬರು ಆಟೋ ಚಾಲಕರು ಹಾಗೂ 5 ಜನ ಹಿರಿಯ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದರು. ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಕಾರ್ಯದರ್ಶಿ ವಂದನಾ ಗೋಗಿ, ಡಿಸ್ಟ್ರಿಕ್ಟ್ ಎಡಿಟರ್ ಡಾ. ಪಾರ್ವತಿ ಪಲೋಟಿ, ಸುದೀಪ್ತಾ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುದೀಪ್ತಾ ಕಾಖಂಡಕಿ, ಪ್ರಭಾವತಿ ಬಂಗಾರಶೆಟ್ಟರ್, ಶಶಿಕಲಾ ಕುಡತನಿ, ರಾಜೇಶ್ವರಿ, ಮಮತಾ, ಗಿರಿಜಾ ನಾಗೋಡ, ಗಿರಿಜಾ ಮಾಲಿ ಪಾಟೀಲ್, ಗಿರಿಜಾ ಚಿನಿವಾಲ್, ಶಿಲ್ಪಾ ಸುಂಕದ,ಪ್ರೇಮಾ, ಸುವರ್ಣ ಬಳೂಟಗಿ, ಬನಶಂಶಂಕರಿ, ಖಜಾಂಚಿ ಗೌರಮ್ಮ ಕುಡತನಿ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ