ಜಿ.ಕಾರೇಹಳ್ಳಿ ಸಮೀಪ ಹೆಣ್ಣು ಚಿರತೆ ಸೆರೆ

KannadaprabhaNewsNetwork |  
Published : Jul 15, 2024, 01:47 AM IST
15ಕಕಡಿಯು3 | Kannada Prabha

ಸಾರಾಂಶ

ಕಡೂರು, ತಾಲೂಕಿನ ಜಿ.ಕಾರೇಹಳ್ಳಿ ಗ್ರಾಮದ ಸಮೀಪ ಭಾನುವಾರ ಬೆಳಗ್ಗೆ ಮೂರು ವರ್ಷದ ಹೆಣ್ಣು ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಕಡೂರು ವಲಯ ಅರಣ್ಯಾಧಿಕಾರಿ ರಜಾಕ್‍ ಸಾಬ್ ನಧಾಪ್ ತಿಳಿಸಿದರು.

ಕಡೂರು: ತಾಲೂಕಿನ ಜಿ.ಕಾರೇಹಳ್ಳಿ ಗ್ರಾಮದ ಸಮೀಪ ಭಾನುವಾರ ಬೆಳಗ್ಗೆ ಮೂರು ವರ್ಷದ ಹೆಣ್ಣು ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಕಡೂರು ವಲಯ ಅರಣ್ಯಾಧಿಕಾರಿ ರಜಾಕ್‍ ಸಾಬ್ ನಧಾಪ್ ತಿಳಿಸಿದರು.ಗ್ರಾಮಸ್ಥರ ಕೋರಿಕೆಯಂತೆ ಗ್ರಾಮದ ಸಮೀಪ ಬೋನ್ ಇಡಲಾಗಿತ್ತು. ಈ ಬೋನ್‌ ನಲ್ಲಿ ಚಿರತೆ ಸೆರೆಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಗುಡ್ಡೆಹಳ್ಳಿಯ ಸಮೀಪ ಚಿರತೆ ಸೆರೆಯಾಗಿದ್ದು ಇದು ಎರಡನೆಯದಾಗಿದೆ.ವಲಯ ಅರಣ್ಯಾಧಿಕಾರಿಗಳು ಅಧಿಕಾರ ಸ್ವೀಕರಿಸಿದ ಬಳಿಕ ಸೆರೆ ಹಿಡಿಯಲಾದ ಚಿರತೆ ಸಂಖ್ಯೆ 4ಕ್ಕೆ ಏರಿದೆ. ಉಪ ವಲಯ ಅರಣ್ಯಾಧಿಕಾರಿ ಹರೀಶ್, ಗಸ್ತು ಪಾಲಕ ಏಕಾಂತಪ್ಪ ಕಾರ್ಯಾಚರಣೆಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌