ಕನ್ನಡಪ್ರಭ ವಾರ್ತೆ, ತುಮಕೂರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ತುಮಕೂರು ಜಿಲ್ಲಾಡಳಿತದ ವತಿಯಿಂದ ಗೌರವಿಸಿ ಸನ್ಮಾನಿಸಲಿದ್ದು, ಅದರಂತೆ 50 ಮಂದಿ ಮಹನೀಯರನ್ನು ಆಯ್ಕೆ ಮಾಡಲಾಗಿದೆ. ರಂಗಭೂಮಿ: ಟಿ.ಡಿ. ರ‍್ಜುನಯ್ಯ, ಹೆಚ್. ಹೇಮಾ ಮಾಲಿನಿ, ಭೀಮಣ್ಣ, ಈಶ್ವರ್ ದಲ, ಎಂ.ಬಿ. ಗುರುಬಸವಯ್ಯ, ಸಿದ್ಧರಾಮೇಗೌಡ, ವಿ. ಕೃಷ್ಣಪ್ಪ, ಕೆ.ಎಂ. ಪಿಳ್ಳಿಂಗಯ್ಯ, ಶಿವಕುಮಾರ ಕೆ., ಎಂ.ವಿ.ವೆಂಕಟಪ್ಪ, ಜಾನಪದ/ ಯಕ್ಷಗಾನ: ಜಿ.ವಿ.ಚಂದ್ರಶೇಖರಪ್ಪ, ಮಂಜುನಾಥ, ದ್ಯಾವರಪ್ಪ, ನರಸಿಂಹಮರ‍್ತಿ, ಚಂದ್ರಶೇಖರಯ್ಯ, ಶಿವಕುಮಾರ್, ಗೌರಮ್ಮ, ಪತ್ರಿಕೋದ್ಯಮ: ಎಸ್. ಹರೀಶ್, ಪಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಪುರುಷೋತ್ತಮ ಕೆ.ವಿ., ವಿ.ಹೆಚ್.ಚಂದ್ರಕಾಂತ, ವಾಜೀದ್ ಖಾನ್, ಚೇತನ್ ಕ್ಯಾಮರಾಮೆನ್, ಸಂಗೀತ/ನೃತ್ಯ/ಹರಿಕಥೆ: ಎ.ಎಂ.ಶೋಕೇಶ್ ಕುಮಾರ್ , ಸಾಗರ್ ಟಿ.ಎಸ್, ಚಂದ್ರಶೇಖರಾಚಾರ್, ಸಮಾಜ ಸೇವೆ: ರಾಜೇಶ್ವರಿ ಚಂದ್ರಶೇಖರ್, ಬಿ.ಆರ್. ಉಮೇಶ್, ಪುಷ್ಪಾವತಮ್ಮ, ಬಿ.ಎಸ್. ವೀರಭದ್ರಯ್ಯ, ಡಾ. ಎಂ. ಎನ್. ಸಂಜಯ. ಕ್ರೀಡೆ: ಭೂಪಾಳಂ ಪ್ರಸಾದ್. ಸಂಕೀರ್ಣ: ಸಹನಾ ನಾಗೇಶ್, ದಿನೇಶ್ ಕುಮಾರ್, ಟಿ.ಎಂ.ಗರುಡಯ್ಯ, ರಾ.ವೀರೇಶ್ ಪ್ರಸಾದ್. ಸಾಹಿತ್ಯ: ಹೆಚ್.ಎಸ್. ಸಿದ್ಧಗಂಗಪ್ಪ, ಸುಶೀಲಾ ಸದಾಶಿವಯ್ಯ, ಉಮೇಶ್. ಶಿಕ್ಷಣ: ಡಾ.ಗುರುಬಸಪ್ಪ ಹೆಚ್.ಡಿ, ಚಿತ್ರಕಲೆ : ಬಸವರಾಜು, ಬಲರಾಮ. ಕೃಷಿ : ಗೋವಿಂದಯ್ಯ, ಕನ್ನಡ ಪರ ಸಂಘಟನೆ : ಕೆ.ಎನ್ ಮಂಜುನಾಥ ಗೌಡ್ರು, ಎನ್.ರಾಘವೇಂದ್ರ, ನವಚೇತನ್ ವಿಶೇಷ ಸಾಧಕರು : ರಾಜ್ಯ / ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ವಿಶೇಷ ಸಾಧನೆಗೈದ ವ್ಯಕ್ತಿಗಳು ಸಂಗೀತ : ಕಂಬದ ರಂಗಯ್ಯ, ಕ್ರೀಡೆ :ಶರತ್ ಶಂಕರಪ್ಪ, ದೀಪಿಕಾ, ವಿಶೇಷ ಸಾಧನೆ: ಮಂಜುನಾಥ್ ಎಂ. ಸಾಧಕರಿಗೆ ನವೆಂಬರ್ 1 ರಂದು ಸಂಜೆ 4 ಗಂಟೆಗೆ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸನ್ಮಾನ ಸಮಾರಂಭ ಕಾರ‍್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.