ನಗರಕ್ಕೆಸರಸ್ವತಿಪುರಂ ರೋಟರಿ ಪಶ್ಚಿಮ ಶಾಲೆ ಶಾಲಾ ಮಂತ್ರಿ ಮಂಡಲ ರಚನೆ, ಹೂಡಿಕೆ ಸಮಾರಂಭ

KannadaprabhaNewsNetwork |  
Published : Jul 10, 2024, 12:40 AM IST
33 | Kannada Prabha

ಸಾರಾಂಶ

ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ ಮತ್ತು ಹೂಡಿಕೆ ಸಮಾರಂಭ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ ಮತ್ತು ಹೂಡಿಕೆ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ದೇವರಾಜ ಪೊಲೀಸ್ ಠಾಣೆಯ ಎಸಿಪಿ ಶಾಂತಮಲ್ಲಪ್ಪ ಭಾಗವಹಿಸಿದ್ದರು.ರೋಟರಿ ಪಶ್ಚಿಮ ಸಂಸ್ಥೆಯ ಅಧ್ಯಕ್ಷ ಡಾ.ಬಿ. ಚಂದ್ರ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಪಶ್ಚಿಮ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ಎ. ಮೋಹನ್ ಕೃಷ್ಣ, ಖಜಾಂಚಿ ಪಿ. ಗಂಗಾಧರ ಗೌಡ, ಚುನಾಯಿತ ಅಧ್ಯಕ್ಷರಾದ ಡಾ. ರಾಘವೇಂದ್ರ ಪ್ರಸಾದ್, ಡಾ.ಸಿ.ಜಿ. ರಾಮಚಂದ್ರ, ಸದಸ್ಯರಾದ ಛಾಯಾ ವೆಂಕಟೇಶ್, ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್ನ ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿಗಳಾದ ಭವಾನಿ, ಚಂದ್ರ, ಸದಸ್ಯರಾದ ನೂತನ್ ಅಜಿತ್ ಮತ್ತು ರೋಟರಿ ಪಶ್ಚಿಮ ಶಾಲೆ ಸರಸ್ವತಿಪುರಂನ ಪ್ರಾಂಶುಪಾಲೆ ಕೆ.ಎಸ್. ಪೂರ್ಣಿಮಾ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿವ್‌-ಇನ್‌ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌!
ಪಿಎಂ ಹೇಳ್ತಿರೋ ಆರೆಂಜ್‌ ಆರ್ಥಿಕತೆ ರಾಜ್ಯದಲ್ಲಿ 2016ಲ್ಲೇ ನೀತಿ ಜಾರಿ: ಡಿಕೆ