ಜಿ.ಪಂ., ತಾ.ಪಂ. ಕ್ಷೇತ್ರವಾರು ಮೀಸಲು ಪ್ರಕಟ

KannadaprabhaNewsNetwork |  
Published : Oct 10, 2026, 02:30 AM IST
9ಕೆಎಂಎನ್ ಡಿ16 ,17 | Kannada Prabha

ಸಾರಾಂಶ

ಕರ್ನಾಟಕ ಸರ್ಕಾರವು ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟಿಸಿದೆ.ಮಕ್ಕಂದೂರು-ಸಾಮಾನ್ಯ (ಮಹಿಳೆ), ಕಾಂತೂರು ಮೂರ್ನಾಡು-ಅನುಸೂಚಿತ ಜಾತಿ (ಮಹಿಳೆ), ನಾಪೋಕ್ಲು-ಹಿಂದುಳಿದ ವರ್ಗ "ಅ " (ಮಹಿಳೆ), ಸಂಪಾಜೆ-ಸಾಮಾನ್ಯ, ಭಾಗಮಂಡಲ-ಅನುಸೂಚಿತ ಪಂಗಡ, ಚೆಯ್ಯಂಡಾಣೆ (ನರಿಯಂದಡ)-ಸಾಮಾನ್ಯ, ಬೆಟ್ಟಗೇರಿ ಸಾಮಾನ್ಯ (ಮಹಿಳೆ), ಗೋಪಾಲಪುರ-ಸಾಮಾನ್ಯ ಮಹಿಳೆ ಮೀಸಲು ಪ್ರಕಟಿಸಲಾಗಿದೆ.

ಮಡಿಕೇರಿ ; ಕರ್ನಾಟಕ ಸರ್ಕಾರವು ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟಿಸಿದೆ.

ಮಕ್ಕಂದೂರು-ಸಾಮಾನ್ಯ (ಮಹಿಳೆ), ಕಾಂತೂರು ಮೂರ್ನಾಡು-ಅನುಸೂಚಿತ ಜಾತಿ (ಮಹಿಳೆ), ನಾಪೋಕ್ಲು-ಹಿಂದುಳಿದ ವರ್ಗ "ಅ " (ಮಹಿಳೆ), ಸಂಪಾಜೆ-ಸಾಮಾನ್ಯ, ಭಾಗಮಂಡಲ-ಅನುಸೂಚಿತ ಪಂಗಡ, ಚೆಯ್ಯಂಡಾಣೆ (ನರಿಯಂದಡ)-ಸಾಮಾನ್ಯ, ಬೆಟ್ಟಗೇರಿ ಸಾಮಾನ್ಯ (ಮಹಿಳೆ), ಗೋಪಾಲಪುರ-ಸಾಮಾನ್ಯ ಮಹಿಳೆ ಮೀಸಲು ಪ್ರಕಟಿಸಲಾಗಿದೆ.

ಕೊಡ್ಲಿಪೇಟೆ-ಅನುಸೂಚಿತ ಜಾತಿ, ಅಬ್ಬೂರುಕಟ್ಟೆ-ಹಿಂದುಳಿದ ವರ್ಗ ಬ (ಮಹಿಳೆ), ಶಾಂತಳ್ಳಿ-ಸಾಮಾನ್ಯ, ಬೇಳೂರು ಬಸವನಹಳ್ಳಿ-ಸಾಮಾನ್ಯ (ಮಹಿಳೆ), -ಮಾದಾಪುರ-ಸಾಮಾನ್ಯ, ಹೆಬ್ಬಾಲೆ-ಹಿಂದುಳಿದ ವರ್ಗ "ಅ " ಕೂಡಿಗೆ- ಸಾಮಾನ್ಯ (ಮಹಿಳೆ), ಗುಡ್ಡೆಹೊಸೂರು-ಹಿಂದುಳಿದ ವರ್ಗ "ಅ ", ವಾಲ್ಲೂರು ತ್ಯಾಗತ್ತೂರು-ಹಿಂದುಳಿದ ವರ್ಗ "ಅ " (ಮಹಿಳೆ), ಸುಂಟಿಕೊಪ್ಪ-ಅನುಸೂಚಿತ ಜಾತಿ (ಮಹಿಳೆ), ಬಿಟ್ಟಂಗಾಲ- ಹಿಂದುಳಿದ ವರ್ಗ "ಅ ", ಅಮ್ಮತ್ತಿ-ಅನುಸೂಚಿತ ಜಾತಿ ಎಂದು ಮೀಸಲಾತಿ ಘೋಷಿಸಲಾಗಿದೆ.ಚೆನ್ನಯ್ಯನಕೋಟೆ-ಅನುಸೂಚಿತ ಪಂಗಡ (ಮಹಿಳೆ), ಸಿದ್ದಾಪುರ- ಸಾಮಾನ್ಯ (ಮಹಿಳೆ), ಹಾಲುಗುಂದ-ಸಾಮಾನ್ಯ, ಬಾಳೆಲೆ-ಸಾಮಾನ್ಯ (ಮಹಿಳೆ), ಗೋಣಿಕೊಪ್ಪಲು-ಸಾಮಾನ್ಯ,ತಿತಿಮತಿ-ಸಾಮಾನ್ಯ, ಶ್ರೀಮಂಗಲ-ಅನುಸೂಚಿತ ಪಂಗಡ(ಮಹಿಳೆ), ಹುದಿಕೇರಿ-ಸಾಮಾನ್ಯ, ಟಿ. ಶೆಟ್ಟಿಗೇರಿ - ಹಿಂದುಳಿದ ವರ್ಗ(ಅ) ಮಹಿಳೆ ಎಂದು ಮೀಸಲಾತಿ ಪ್ರಕಟಿಸಲಾಗಿದೆ.ಮಡಿಕೇರಿ ತಾ.ಪಂ: ಮಡಿಕೇರಿ ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಮಕ್ಕಂದೂರು-ಸಾಮಾನ್ಯ,ಕಡಗದಾಳು -ಅನುಸೂಚಿತ ಜಾತಿ (ಮಹಿಳೆ), ಕಾಂತೂರು ಮೂರ್ನಾಡು-ಸಾಮಾನ್ಯ (ಮಹಿಳೆ), ಹೊದ್ದೂರು-ಹಿಂದುಳಿದ ವರ್ಗ "ಬ ", -ನಾಪೋಕ್ಲು-ಹಿಂದುಳಿದ ವರ್ಗ "ಅ ", ಎಮ್ಮೆಮಾಡು-ಸಾಮಾನ್ಯ, ಚೆಂಬು-ಸಾಮಾನ್ಯ, ಸಂಪಾಜೆ-ಸಾಮಾನ್ಯ, ಭಾಗಮಂಡಲ-ಅನುಸೂಚಿತ ಪಂಗಡ (ಮಹಿಳೆ), ಕುಂಜಿಲ (ಕಕ್ಕಬೆ)-ಹಿಂದುಳಿದ ವರ್ಗ "ಅ " (ಮಹಿಳೆ), ಹಾಕತ್ತೂರು-ಹಿಂದುಳಿದ ವರ್ಗ "ಅ " (ಮಹಿಳೆ), ಬೆಟ್ಟಗೇರಿ ಸಾಮಾನ್ಯ (ಮಹಿಳೆ) ಮೀಸಲಾತಿ ಎಂದು ಘೋಷಿಸಿದೆ.ಸೋಮವಾರಪೇಟೆ ತಾಪಂ :

ಸೋಮವಾರಪೇಟೆ ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಹಂಡ್ಲಿ-ಅನುಸೂಚಿತ ಜಾತಿ (ಮಹಿಳೆ), ಕೊಡ್ಲಿಪೇಟೆ-ಹಿಂದುಳಿದ ವರ್ಗ "ಅ " (ಮಹಿಳೆ), ಶನಿವಾರಸಂತೆ-ಸಾಮಾನ್ಯ (ಮಹಿಳೆ), ಗೌಡಳ್ಳಿ-ಸಾಮಾನ್ಯ, ಅಬ್ಬೂರುಕಟ್ಟೆ-ಸಾಮಾನ್ಯ, ಹಾನಗಲ್ಲು-ಸಾಮಾನ್ಯ (ಮಹಿಳೆ), ಶಾಂತಳ್ಳಿ-ಸಾಮಾನ್ಯ, ಬೇಳೂರು ಬಸವನಹಳ್ಳಿ-ಅನುಸೂಚಿತ ಪಂಗಡ (ಮಹಿಳೆ), ಮಾದಾಪುರ-ಅನುಸೂಚಿತ ಜಾತಿ ಎಂದು ಪ್ರಕಟಿಸಲಾಗಿದೆ.ಕುಶಾಲನಗರ ತಾಪಂ : ಕುಶಾಲನಗರ ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಹೆಬ್ಬಾಲೆ- ಅನುಸೂಚಿತ ಜಾತಿ (ಮಹಿಳೆ), ಕೂಡಿಗೆ-ಸಾಮಾನ್ಯ, ಕೂಡುಮಂಗಳೂರು-ಸಾಮಾನ್ಯ (ಮಹಿಳೆ), ಗುಡ್ಡೆಹೊಸೂರು-ಅನುಸೂಚಿತ ಪಂಗಡ (ಮಹಿಳೆ), ಕೊಡಗರಹಳ್ಳಿ-ಸಾಮಾನ್ಯ, ವಾಲ್ಲೂರು ತ್ಯಾಗತ್ತೂರು-ಹಿಂದುಳಿದ ವರ್ಗ "ಅ " (ಮಹಿಳೆ), ನೆಲ್ಲಿಹುದಿಕೇರಿ-ಸಾಮಾನ್ಯ, ಅತ್ತೂರು ನಲ್ಲೂರು-ಸಾಮಾನ್ಯ (ಮಹಿಳೆ), ಸುಂಟಿಕೊಪ್ಪ-ಹಿಂದುಳಿದ ವರ್ಗ "ಅ " ಮೀಸಲು ಕ್ಷೇತ್ರಗಳು ಎಂದು ಘೋಷಿಸಲಾಗಿದೆ.

ವಿರಾಜಪೇಟೆ ತಾಪಂ :

ವಿರಾಜಪೇಟೆ ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಆರ್ಜಿ ಹಿಂದುಳಿದ ವರ್ಗ "ಅ ", ಬಾಳುಗೋಡು-ಸಾಮಾನ್ಯ, ಹೊಸೂರು-ಸಾಮಾನ್ಯ,ಕಾರ್ಮಾಡು-ಸಾಮಾನ್ಯ (ಮಹಿಳೆ), ಚೆನ್ನಯ್ಯನಕೋಟೆ-ಅನುಸೂಚಿತ ಪಂಗಡ (ಮಹಿಳೆ), ಪಾಲಿಬೆಟ್ಟ-ಸಾಮಾನ್ಯ (ಮಹಿಳೆ), ಕರಡಿಗೋಡು-ಅನುಸೂಚಿತ ಜಾತಿ (ಮಹಿಳೆ), ಹಾಲುಗುಂದ-ಹಿಂದುಳಿದ ವರ್ಗ "ಅ " (ಮಹಿಳೆ), ಕದಮುಳ್ಳೂರು-ಸಾಮಾನ್ಯ ಮೀಸಲು ಕ್ಷೇತ್ರಗಳೆಂದು ಪ್ರಕಟಿಸಲಾಗಿದೆ.

ಪೊನ್ನಂಪೇಟೆ ತಾಪಂ : ಪೊನ್ನಂಪೇಟೆ ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ತಿತಿಮತಿ-ಅನುಸೂಚಿತ ಪಂಗಡ, ಬಾಳೆಲೆ-ಅನುಸೂಚಿತ ಪಂಗಡ (ಮಹಿಳೆ), ಕೈಕೇರಿ-ಅನುಸೂಚಿತ ಜಾತಿ (ಮಹಿಳೆ), ಹೆಬ್ಬಾಲೆ-ಸಾಮಾನ್ಯ, ಗೋಣಿಕೊಪ್ಪಲು-ಸಾಮಾನ್ಯ (ಮಹಿಳೆ), ಕಿರುಗೂರು-ಅನುಸೂಚಿತ ಪಂಗಡ (ಮಹಿಳೆ), ಹುದಿಕೇರಿ-ಸಾಮಾನ್ಯ, ಶ್ರೀಮಂಗಲ-ಸಾಮಾನ್ಯ, ಟಿ.ಶೆಟ್ಟಿಗೇರಿ-ಸಾಮಾನ್ಯ (ಮಹಿಳೆ) ಮೀಸಲು ಕ್ಷೇತ್ರಗಳೆಂದು ಘೋಷಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಡ್ಕೂರು ಗ್ರಾಮಕ್ಕೆ ಕರ್ಣನಂತಿದ್ದ ನಾನಾ ಪಾಟೆಕರ್ !
12ರಂದು ಉಡುಪಿ-ಉಚ್ಚಿಲ ದಸರಾಕ್ಕೆ ಸಿಎಂ ಭೇಟಿ