ಹರಿಹರದಲ್ಲಿ ವಾಲ್ಮೀಕಿ ಜಾತ್ರೆಗೆ ಹಂದರಕಂಬ ಪೂಜೆ

KannadaprabhaNewsNetwork |  
Published : Jan 28, 2024, 01:20 AM IST
ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆಯ ಮಹಾಮಂಟಪ ನಿರ್ಮಾಣಕ್ಕೆ ಹಂದರಕಂಬ ಪೂಜೆ ನೇರವೇರಿಸಲಾಯಿತು. | Kannada Prabha

ಸಾರಾಂಶ

ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ.೮ ಮತ್ತು ೯ ರಂದು ನಡೆಯಲಿರುವ ೬ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ ಮಹಾಮಂಟಪ ನಿರ್ಮಾಣಕ್ಕೆ ಶನಿವಾರ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಂದರಕಂಬ ಪೂಜೆ ನೆರವೇರಿಸಿದರು.

ಹರಿಹರ: ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ.೮ ಮತ್ತು ೯ ರಂದು ನಡೆಯಲಿರುವ ೬ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ ಮಹಾಮಂಟಪ ನಿರ್ಮಾಣಕ್ಕೆ ಶನಿವಾರ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಂದರಕಂಬ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ.ಎ.ಬಿ.ರಾಮಚಂದ್ರಪ್ಪ, ಡಾ.ವೈ.ರಾಮಪ್ಪ, ಗ್ರಾಪಂ ಅಧ್ಯಕ್ಷೆ ಶಕುಂತಲಮ್ಮ ಯಲ್ಲಪ್ಪ, ಕೆ.ಬಿ.ಮಂಜುನಾಥ್, ಜಿಗಳಿ ರಂಗಪ್ಪ, ನಲವಾಗಲು ನಾಗರಾಜಪ್ಪ, ಜಿಗಳಿ ಆನಂದಪ್ಪ, ಜಿಗಳಿ ಪ್ರಕಾಶ್, ನ್ಯಾಯವಾದಿ ಸುಭಾಷ್‌ಚಂದ್ರಬೋಸ್, ಬಾವಿಕಟ್ಟಿ ಕರಿಬಸಪ್ಪ, ಟಿ.ಭೀಮಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಸಿನಿಮಾಗಳ ನಿರ್ಮಾಣ ಅರ್ಧಕ್ಕರ್ಧ ಕುಸಿತ!
ಎಸ್ಸೆಸ್ಸೆಲ್ಸಿ: ಎಸ್‌ಬಿಆರ್‌ನ ಇಬ್ಬರು 4ನೇ ರ್‍ಯಾಂಕ್