ಕನ್ನಡಪ್ರಭ ವಾರ್ತೆ ಮುಳಬಾಗಿಲು
ತಪ್ಪಿತಸ್ಥರ ಗಡಿಪಾರು ಮಾಡಿ
ಬ್ರಾಹ್ಮಣ ಸಮುದಾಯವು ತನ್ನ ಪಾಡಿಗೆ ತಮ್ಮ ಕುಲ ವೃತ್ತಿ ಮಾಡುತ್ತಿದೆ. ಜನಿವಾರ ಧರಿಸುವ ಸಂಪ್ರದಾಯ ತಲೆ ತಲೆಮಾರುಗಳ ಮೂಲಕ ನಮಗೆ ಬಳುವಳಿಯಾಗಿ ಬಂದಿದೆ. ಇಂತಹ ಸಂಪ್ರದಾಯವನ್ನು ಅವಮಾನ ಮಾಡುವ ಜನರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟು ನಿಟ್ಟಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಮಾವು ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಕೆ.ವಾಸುದೇವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೋಲಾರ ಜಿಲ್ಲೆ ಪ್ರತಿನಿಧಿಆನಂದ ಕುಮಾರ್ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಬಲ್ಲಂ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಹರೀಶ್, ಕಾರ್ಯದರ್ಶಿಗಳಾದ ಗಣೇಶ, ಸುರೇಶ್, ಖಜಾಂಚಿ ಕೆಇಬಿ ಸತ್ಯಣ್ಣ, ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ತಾಯಲೂರು ಮಂಜುನಾಥ್, ಗುರುಮೂರ್ತಿ, ಪುರೋಹಿತ ಸಂಘದ ಅಧ್ಯಕ್ಷ ನಾಗಭೂಷಣಾಚಾರ, ಜನಾ ಮಂಡಳಿ ಅಧ್ಯಕ್ಷೆ ಪದ್ಮಾವತಮ್ಮ, ಸುಧಾ ರವೀಂದ್ರ, ಮುಖಂಡರಾದ ಶಂಕರ್ ಕೇಸರಿ, ನಂದ ಕಿಶೋರ್, ಕಿಟ್ಟಿ, ಶ್ರೀನಿಧಿ, ರಘು ಕಾಪರ್ತಿ ಅಮರ್ ಇದ್ದರು.