ಕನ್ನಡಪ್ರಭ ವಾರ್ತೆ ಬಾಗಲಕೋಟೆ:ಎಸ್.ಆರ್.ನರಸಾಪೂರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಯುಥ್ ರೆಡ್ ಕ್ರಾಸ್ ಘಟಕವತಿಯಿಂದ ಬುಧವಾರ ಜೀನ್ ಹೆನ್ರಿ ಡ್ಯುನಾಂಟ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರಾಚಾರ್ಯ ಶ್ರೀನಿವಾಸ ನರಗುಂದ ಆಯ್‌ಕ್ಯೂಎಸಿ ಸಂಯೊಜಕ ಡಾ.ಎಚ್.ಎಸ್.ಗಿಡಗಂಟಿ, ಯುವ ರೆಡ್‌ಕ್ರಾಸ್ ಘಟಕ ಸಂಯೋಜಕ ಕೃಷ್ಣಾ ಲಮಾಣಿ ಹಾಗೂ ಉಪನ್ಯಾಸಕ ಡಾ.ಎಸ್.ಎಸ್.ಹಂಗರಗಿ, ಎ.ಎಸ್.ಲಿಗಾಡೆ ಎಸ್.ಎಂ.ಹಡಪದ, ಎಸ್.ಪಿ.ದೇಶಪಾಂಡೆ, ಎನ್.ಬಿ.ಹಸಬಿ, ಬಿ.ಡಿ.ಮಾದರ, ಎ.ಎ.ಗಂಗಲ್, ಕೆ.ಎಸ್.ದಾಸರ, ಎಚ್.ಜಿ.ಗೌಡರ, ಎಸ್.ವೈ.ಬೊಮ್ಮಣ್ಣವರ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.