ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

KannadaprabhaNewsNetwork |  
Published : Jul 29, 2026, 03:00 AM IST
ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಎಸ್‌ಪಿವೈಎಸ್‌ಎಸ್‌ ಯೋಗ ಸಮಿತಿ ವತಿಯಿಂದ ಕಾರ್ಗಿಲ್‌ ವಿಜಯ್‌ ದಿವಸ್‌ ಆಚರಿಸಲಾಯಿತು | Kannada Prabha

ಸಾರಾಂಶ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್.ಪಿ.ವೈ.ಎಸ್.ಎಸ್.) ವತಿಯಿಂದ 27ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ನಗರದ ಕದ್ರಿಹಿಲ್ಸ್‌ನ ಯೋಧ ಸ್ಮಾರಕದಲ್ಲಿ ಭಾನುವಾರ ಆಚರಿಸಲಾಯಿತು.

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್.ಪಿ.ವೈ.ಎಸ್.ಎಸ್.) ವತಿಯಿಂದ 27ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ನಗರದ ಕದ್ರಿಹಿಲ್ಸ್‌ನ ಯೋಧ ಸ್ಮಾರಕದಲ್ಲಿ ಭಾನುವಾರ ಆಚರಿಸಲಾಯಿತು.

ಜಿಲ್ಲಾ ಸಂಚಾಲಕ ನಾರಾಯಣ ಪಾವಂಜೆ ಅಧ್ಯಕ್ಷತೆ ವಹಿಸಿದ್ದರು. ಶಿವಪ್ರಸಾದ್ ಪೊಳಲಿ ದಿಕ್ಸೂಚಿ ಭಾಷಣ ಮಾಡಿದರು.

ನಿವೃತ್ತ ಯೋಧ ಕುಸುಮಾಧರ್ ಬಿ.ಕೆ., ದ.ಕ. ಜಿಲ್ಲೆಯ ಸೈನಿಕರ ಸಂಘದ ಉಪಾಧ್ಯಕ್ಷ ಕರ್ನಲ್ ಜಯಚಂದ್ರನ್, ಸಂಘಟನಾ ವಿಭಾಗದ ಪ್ರಾಂತ ಸಂಚಾಲಕ ಹರೀಶ್ ಕೋಟ್ಯಾನ್, ರಾಷ್ಟ್ರೀಯ ಯೋಗ ತರಬೇತಿ ಸಂಚಾಲಕ ಹರೀಶ್ ಶೆಟ್ಟಿ ಪಡೀಲ್, ಪ್ರಾಂತಪ್ರತಿನಿಧಿ ಶಿವಾನಂದ ರೈ,ನೇತ್ರಾವತಿ ವಲಯ ಪ್ರಮುಖರಾದ ಅಶೋಕ್ ಜೈನ್, ಜಯರಾಮ ಚೆಂಬುಗುಡ್ಡೆ, ಪ್ರತಾಪ್ ಕೆ.ಎಸ್., ಗಣೇಶ್ ಕೋಡಿಕಲ್, ಜಿಲ್ಲಾ ಪ್ರಮುಖರಾದ ಕನಕಾ ಅಮೀನ್, ಅನಿತಾ, ಲೋಕೇಶ್ ಪೊಳಲಿ, ಹರೀಶ್ ಅಂಚನ್, ಈಶ್ವರ್ ಕೊಟ್ಟಾರಿ, ಸುಬ್ರಹ್ಮಣ್ಯ ಭಟ್, ಶ್ರೀಕಲಾ ಸುವರ್ಣ, ಸೂರಜ್ ಎಕ್ಕೂರು, ಶೋಭ ಬೈಕಂಪಾಡಿ, ದಯಾನಂದ ಕಟೀಲ್, ನಗರ ಪ್ರಮುಖರಾದ ಗುರುರಾಜ್ ಶೆಟ್ಟಿ, ಸುಂದರ ಉಳ್ಳಾಲ, ಶ್ರೀನಿವಾಸ ಕಾವೂರು,

ಜನಾರ್ದನ ಪೊಳಲಿ, ಸದ್ಯೋಜಾತ, ನಾರಾಯಣ ಬಂಟ್ವಾಳ, ಹರ್ಷ ಕಾವೂರು, ಜೀವನ್ ಕಾವೂರು, ಜ್ಯೋತಿ ಕೊಲ್ಯ, ಸಂಜನಾ ಕೋಡಿಕಲ್, ಮಲ್ಲಿಕಾ, ಜಯರಾಮ ಉರ್ವಾಸ್ಟೋರ್, ಆನಂದ ಶೆಟ್ಟಿಗಾರ್, ಉಮೇಶ, ನವ್ಯ, ಗೀತಾ , ಪದ್ಮನಾಭ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ 34 ಯೋಧರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ನಾರಾಯಣ ಸ್ವಾಗತಿಸಿದರು. ದಿವ್ಯ ನಿರೂಪಿಸಿದರು. ಮಂಜುನಾಥ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಪುರದಲ್ಲಿ ಐತಿಹಾಸಿಕ ರಕ್ತದಾನ ಶಿಬಿರ
ಹಿಪ್ಪರಗಿ ಕಾರು ಸ್ಫೋಟ ಪ್ರಕರಣ: ಐಜಿಪಿ ಭೇಟಿ