ಶ್ರೀ ಕ್ಷೇತ್ರ ಕದ್ರಿಯಲ್ಲಿ ಕಲ್ಕೂರ ಪ್ರತಿಷ್ಠಾನ ವತಿಯಿಂದ ಶುಕ್ರವಾರ ನಡೆದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ವಿಜೇತರ ಫಲಿತಾಂಶ ಪ್ರಕಟಗೊಂಡಿದೆ. ಸೆ.8ರಂದು ಮಂಗಳವಾರ ಸಂಜೆ 4.30ಕ್ಕೆ ಶಾರದಾ ವಿದ್ಯಾಲಯದ ಭೂವರಾಹ ಸಭಾಂಗಣದಲ್ಲಿ ಬಹುಮಾನ ವಿತರಿಸಲಾಗುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ. ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ:
ಮಂಗಳೂರು : ಶ್ರೀ ಕ್ಷೇತ್ರ ಕದ್ರಿಯಲ್ಲಿ ಕಲ್ಕೂರ ಪ್ರತಿಷ್ಠಾನ ವತಿಯಿಂದ ಶುಕ್ರವಾರ ನಡೆದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ವಿಜೇತರ ಫಲಿತಾಂಶ ಪ್ರಕಟಗೊಂಡಿದೆ. ಸೆ.8ರಂದು ಮಂಗಳವಾರ ಸಂಜೆ 4.30ಕ್ಕೆ ಶಾರದಾ ವಿದ್ಯಾಲಯದ ಭೂವರಾಹ ಸಭಾಂಗಣದಲ್ಲಿ ಬಹುಮಾನ ವಿತರಿಸಲಾಗುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ. ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ:
ಕಂದ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ತಿವಾನ್ಯ ಸಪಲ್ಯ ಮತ್ತು ಏಕಾಗ್ವಿ ಡಿ.ಮಾಡ, ದ್ವಿತೀಯ ಧೃತಿ ಮತ್ತು ನಿಸಾನ್ ಗಣೇಶ್ ರಾವ್, ತೃತೀಯ ತರ್ಕ್ಷ್ಯ ಸಂದೇಶ್ ಕುಮಾರ್, ಪ್ರೋತ್ಸಾಹಕ ಏಶ್ನಾ ಪ್ರಜ್ವಲ್ ಸಾಲ್ಯಾನ್, ಆಧ್ಯಾ ಶೆಟ್ಟಿ, ರಿತ್ವಿಕ್ ಜಯಂತ್ ಪೂಜಾರಿ, ಅಹನಾ ಎ.ಶೆಟ್ಟಿ, ಸಮ್ಯಕ್ ನಿಖಿಲ್ ರಾವ್, ಮುದ್ದು ಕೃಷ್ಣದಲ್ಲಿ ಪ್ರಥಮ ದಿಶ್ವಿಕ್ ವೇದ್ ದೇವಾಡಿ, ದ್ವಿತೀಯ ಜೆಸ್ಸಿಕಾ ಗೌಡ, ತೃತೀಯ ಐಶ್ವರ್ಯಾ ಕೆ., ಪ್ರೋತ್ಸಾಹಕ ವಂಶಿಕಾ ಶಿವಾನಂದ ಅಮೀನ್, ಜಶ್ವಿ, ಆರೋಹಿ ಮಹಾಲಕ್ಷ್ಮೀ, ಚಾರ್ವಿಕಾ ಬಿ.ಪಿ., ತುಂಟ ಕೃಷ್ಣದಲ್ಲಿ ಪ್ರಥಮ ವಿಶ್ವಿತಾ ಕೊಲ್ಲೂರು, ದ್ವಿತೀಯ ವೃದ್ಧಿ ವಿನಯ್, ತೃತೀಯ ಶ್ರೀನಿಕಾ ಶೆಟ್ಟಿ, ಪ್ರೋತ್ಸಾಹಕ ತಕ್ಷ್ವಿ ಯು.ಪುತ್ರನ್, ಡಿಂಪನಾ, ಶ್ರಿನಿಕಾ ಜಿ.ರಾವ್, ವಿನ್ಮಯಿ, ಬಾಲ ಕೃಷ್ಣದಲ್ಲಿ ಪ್ರಥಮ ಶಿವಾಂಶ್ ಎಸ್.ಕಾಮತ್, ದ್ವಿತೀಯ ಘನಿಷ್ಕಾ ಜಿ.ರಾವ್, ತೃತೀಯ ತೃಶಾಂಕ್ ಪೂಜಾರಿ, ಪ್ರೋತ್ಸಾಹಕ ಲಕ್ಷ್ಯ, ಕಶ್ವಿ, ಪ್ರಶ್ವಿತಾ ಕೊಲ್ಲೂರು, ಕಿಶೋರ್ ಕೃಷ್ಣದಲ್ಲಿ ಪ್ರಥಮ ಅದ್ವಿಕ್ ಕೆ., ದ್ವಿತೀಯ ಶಾರ್ವಿ ಸುಕೇತ್ ಸಾಲಿಯಾನ್, ತೃತೀಯ ಯಾಂಶ್ ಎಂ. ಅಂಚನ್ ಮತ್ತು ವಾಗ್ಮಿ ಎಂ., ಪ್ರೋತ್ಸಾಹಕ ಕುಶಿಕಾ ಜೆ., ಪ್ರಾನ್ವಿ ಎಸ್.ದೇವಾಡಿಗ, ಶ್ರೀ ಕೃಷ್ಣದಲ್ಲಿ ಪ್ರಥಮ ಪ್ರಾಧ್ಯಾ ಜೆ.ಅಮೀ, ದ್ವಿತೀಯ ಆಧ್ಯಾ ವಿ.ಕೋಟ್ಯಾನ್ ಮತ್ತು ಜೋಶ್ನಿ ನಾಯ್ಕ್, ತೃತೀಯ ರಿಯಾಂಶಿ ಪವನ್ ರಾಜ್, ಪ್ರೋತ್ಸಾಹಕ ರಿಧಾನ್ ಶೆಟ್ಟಿ, ಕಣ್ವಿ ಎಂ.ಪಿ., ಗೀತಾ ಕೃಷ್ಣದಲ್ಲಿ ಪ್ರಥಮ ನಲ್ಲಿ ಗಿರೀಶ್, ದ್ವಿತೀಯ ಶ್ರಾವಣಿ ಭಟ್ ಕೆ., ತೃತೀಯ ಅನ್ವಿತಾ ಎಸ್., ಪ್ರೋತ್ಸಾಹಕ ವೈಷ್ಣವಿ ಎಂ.ಅಂಚನ್, ಶಂಖ ನಾದದಲ್ಲಿ ಪ್ರಥಮ ವಿರಾಜ್ ಎಂ.ಆಚಾರ್ಯ, ದ್ವಿತೀಯ ಸಮ್ಯಕ್ ಪೈ, ತೃತೀಯ ಅನ್ವಿತಾ ಎಸ್., ಪ್ರೋತ್ಸಾಹಕ ಪ್ರಗ್ಯಾ, ಶಂಖ ಉದ್ಘೋಷದಲ್ಲಿ ಪ್ರಥಮ ಯಶವಂತ್ ಕೆ.ಅಮೀನ್, ದ್ವಿತೀಯ ದುರ್ಗಾ ರಾಮದಾಸ್ ಕಟೀಲ್, ತೃತೀಯ ಓಂಕಾರ್ ಗೋರೆ, ಪ್ರೋತ್ಸಾಹಕ ಹರ್ಷಿತಾ, ರಾಧಾ ಕೃಷ್ಣದಲ್ಲಿ ಪ್ರಥಮ ಚಿರಂತ್ ವೈ.ದೇವಾಡಿಗ, ವಿಶಿಷ್ಟ, ದ್ವಿತೀಯ ಅದ್ವಿಕಾ ಶೆಟ್ಟಿ, ಕೃತಿ ಸಾಲ್ಯಾನ್, ತೃತೀಯ ಸಾನಿಧ್ಯ, ಪ್ರಥ್ವಿ, ಪ್ರೋತ್ಸಾಹಕ ಧ್ರುವಿ, ಮನಸ್ವಿ, ರಾಧಾ-ಮಾಧವದಲ್ಲಿ ಪ್ರಥಮ ಪ್ರಾರ್ಥನಾ ಶೆಟ್ಟಿ, ದ್ವಿತೀಯ ಪಂಚಮಿ ಮಾರೂರು, ತೃತೀಯ ದಿಯಾ ಎಸ್.ಪಿ., ಪಿಯಾಲಿ ಎಸ್.ಪಿ., ಯಶೋಧ ಕೃಷ್ಣದಲ್ಲಿ ಪ್ರಥಮ ತನ್ವಿ ಭಂಡಾರಿ, ದ್ವಿತೀಯ ಸುಶ್ಮಿತಾ ಶೆಟ್ಟಿಗಾರ್, ತೃತೀಯ ವಿನಯ್ ವಿ.ಕೆ., ಕವಿತಾ, ಪ್ರೋತ್ಸಾಹಕ ಸಾನ್ವಿ ಎಸ್.ಕೆ, ಚಿನ್ಮಯಿ ಎಸ್, ಶ್ರೇಯಾ ಎಸ್.ಭಟ್, ಅಪೇಕ್ಷೆ, ದೇವಕಿ ಕೃಷ್ಣದಲ್ಲಿ ಶ್ವೇತಾ, ವೃದ್ಧಿ, ವಸುದೇವ ಕೃಷ್ಣದಲ್ಲಿ ಪ್ರಥಮ ಅಂಶಿಕಾ ಪೂಜಾರಿ, ದ್ವಿತೀಯ ಶಿವಂ ಉದ್ಧವ್ ಅವಾಜ್, ತೃತೀಯ ತರ್ಕ್ಷ್ಯಾ ಸಂದೇಶ್ ಕುಮಾರ್, ಯಕ್ಷ ಕೃಷ್ಣದಲ್ಲಿ ಪ್ರಥಮ ಚಿನ್ಮಯಿ ಎಸ್., ದ್ವಿತೀಯ ದಕ್ಷಾ ಎಸ್., ತೃತೀಯ ಪ್ರಗ್ಯಾ, ಕೃಷ್ಣ -ಕುಚೇಲದಲ್ಲಿ ಪ್ರಥಮ ಚಿನ್ಮಯಿ ಎಸ್., ದ್ವಿತೀಯ ಪಂಚಮಿ ಮಾರೂರು, ತೃತೀಯ ಆನಘ ಎಸ್.ಕೆ, ಶಾನ್ಯ, ಲಾಸ್ಯ, ಸಾಹಿತ್ಯ, ಸಾನ್ವಿ, ಪ್ರೋತ್ಸಾಹಕ ಟೀಂ ನಾಟ್ಯ ನಿನಾದ, ನಂದ ಗೋಕುಲದಲ್ಲಿ ಪ್ರಥಮ ಮಯೂರಿ ನಾಟ್ಯಾಲಯ ಟ್ರಸ್ಟ್ ಮಂಗಳೂರು, ನೃತ್ಯ ಸ್ಪರ್ಶ ಉಳ್ಳಾಲ, ದ್ವಿತೀಯ ಶಾರದಾ ವಿದ್ಯಾಲಯ ಪ್ರೌಢ ಶಾಲೆ, ತೃತೀಯ ಟೀಂ ಐಕ್ಯಂ ಮಂಗಳೂರು, ನವೋದಯ ಕದ್ರಿ,ಪ್ರೋತ್ಸಾಹಕ ಟೀಂ ಉಪಾಸನಾ ಮಂಗಳೂರು, ಕುನೀಸ್ ಡಾನ್ಸ್ ಟೀಂ, ಶ್ರೀ ಕೃಷ್ಣ ವರ್ಣ ವೈಭವದಲ್ಲಿ ಪುಟಾಣಿ ಪ್ರಥಮ ಶ್ಲೋಕ ಎಸ್., ದ್ವಿತೀಯ ಭಾನ್ವಿ ರಾವ್, ತೃತೀಯ ಚಿರಂತನ್ ಡಿ.ಶೆಟ್ಟಿ, ಪ್ರೋತ್ಸಾಹಕ ತೃಷಾ ಎಂ.ದೇವಾಡಿಗ, ಶಿಶು ವಿಭಾಗದಲ್ಲಿ ಪ್ರಥಮ ಪ್ರತಿಷ ಕೆ.ಜೆ., ದ್ವಿತೀಯ ಅಹನಾ ಡಿ.ಶೆಟ್ಟಿ, ತೃತೀಯ ಅನ್ವಿ ಎಂ.ಜಿ, ಪ್ರೋತ್ಸಾಹಕ ಹಾರ್ಧಿಕ್ ಎಸ್.ಕೆ., ಬಾಲ ವಿಭಾಗದಲ್ಲಿ ಪ್ರಥಮ ತಂಶಿಕಾ ಪಿ.ಕೋಟ್ಯಾನ್, ದ್ವಿತೀಯ ರಶ್ಮಿಕಾ ಎಸ್.ದೇವಾಡಿಗ, ತೃತೀಯ ಸ್ತುತಿ ಕಾರ್ಕಳ, ಪ್ರೋತ್ಸಾಹಕ ಓಂ ಪ್ರಣಾಮ್ ಪ್ರೇಮ್ಲಿ, ಕಿಶೋರ ವಿಭಾಗದಲ್ಲಿ ಪ್ರಥಮ ಮನ್ವಿತ್ ಕೆ.ಎಲ್., ದ್ವಿತೀಯ ಹೃತ್ವಿಕ್ ನವೀನ್, ತೃತೀಯ ಕೃಷ್ಣಶ್ರೀ ಉಡುಪಿ, ಪ್ರೋತ್ಸಾಹಕ ಲಿಖಿತ್ ಡಿ.ನಾಯ್ಕ್, ತರುಣ ವಿಭಾಗದಲ್ಲಿ ಪ್ರಥಮ ಅನೂಪ್ ಎ., ದ್ವಿತೀಯ ಚಿರಾಗ್ ವಿ.ಶೆಟ್ಟಿ, ತೃತೀಯ ಮೋಹಲ್ ಸಂತೋಷ್ ದೇವಾಡಿಗ, ಅಕ್ಷಜ್, ಪ್ರೋತ್ಸಾಹಕ ಆಶಿಶ್ ಎಂ.ರಾವ್, ಪಂಡರಾಪುರ ವಿಠಲದಲ್ಲಿ ಪ್ರಥಮ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಚೆಟ್ಟಿಮಾರ್ ಪುತ್ತಿಗೆ ದ್ವಿತೀಯ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಚೆಟ್ಟಿಮಾರ್ ಪುತ್ತಿಗೆ, ತೃತೀಯ ಕೃತಿ ಎಸ್.ಎ. ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.