)
ಕೊಲ್ಹಾರ: ಪಟ್ಟಣದ ಸಿಂಹದ ಮರಿ ಸೈನ್ಯದ ವತಿಯಿಂದ ಪ್ರಥಮ ಬಾರಿಗೆ ಏ.27 ರಿಂದ ಕೊಲ್ಹಾರ ಪ್ರೀಮಿಯರ್ ಲೀಗ್ ಸೀಸನ್ 09 ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.ಪ್ರಥಮ ಬಹುಮಾನ ₹ 50,000 /- ಶಿವಾನಂದ ಪಾಟೀಲ ಸಚಿವರು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರು, ದ್ವಿತೀಯ ಬಹುಮಾನ ₹ 30,000/- ಪಟ್ಟಣ ಪಂಚಾಯಿತಿ ಸದಸ್ಯರಾದ ತೌಷಿಪ್ ಗಿರಗಾಂವಿ ಹಾಗೂ ರಾವತಪ್ಪ ಗೂಳಗೊಂಡ, ತೃತೀಯ ಬಹುಮಾನ ₹ 20,000/- ಶಶಿಧರ ಲಿಂಬಿಕಾಯಿ ಹಾಗೂ ಸುಮಂತ ಪಾಟೀಲ, ಚತುರ್ಥ ಬಹುಮಾನ ₹ 10,000/- ಸಿ ಎಂ ಗಣಕುಮಾರ ಗಣ್ಯ ವ್ಯಾಪಾರಸ್ಥರು ಕೊಲ್ಹಾರ ಕೊಡಮಾಡಿದ್ದಾರೆ ಎಂದು ಕಮಿಟಿಯವರು ತಿಳಿಸಿದ್ದಾರೆ.